ಒಟ್ಟು 4 ಕಡೆಗಳಲ್ಲಿ , 1 ಕವಿಗಳು , 4 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಸನ ಮೂದಲೆ ಮನದೊಳ- ಗಿರೆ ಮೇಳಿಸಿಕೊಂಡು ಬಂದು ಪಾಶಕಿ ಕೊಂದಳ್‌ ಬೆರಗಿಂ ಗಂಡನ ನಾ ಸ್ತೀ- ಚರಿತಮದೇಂ ಕಳೆಯಂರಿದು ಪೆಂಡಿರ ಕೃತಕಂ
--------------
ಜನ್ನ
ಆ ರಾಜಕುಮಾರಂ ಬಟೆ ಕಾ ರೂಪಿನ ಪೆಂಡಿರಿಂತು ಕಟೆಬಾದೊಡೆ ಚಿಃ ಕೂರಿಸುವ ಕೂರ್ಪ ಮಾತಂಂ ಮಾರಿಗೆ ಕುಡು ಸಿರಿಯನೊಟ್ಟಿ ಸುಡು ಹೋಗೆಂಂದಂ
--------------
ಜನ್ನ
ಒಲಿಸಿದ ಪೆಣ್‌ ಪೆಅರೊಳ್‌ Ao ಚಲಿಸಿದೊಡಿದು ಸುಖಮೆ ಪರಮಸುಖಸಂಪದಮಾ ಸಲಿಸಿ ಸಲೆ ನೆರೆವ ಮುಕ್ತಿಯ ನೊಲಿಸುವೆನಿನ್ನೊಳ್ಲೆನುಟುದ ಪೆಂಡಿರ ನಣ್ಣಂ
--------------
ಜನ್ನ
ಕೊಲೆಯಾಗದು ಪುಸಿಯಾಗದು ಕಳಲಾಗದು ಪೆಅರಪೆಂಡಿರೊಳ್‌ ತನ್ನ ಮನಂ ಸಲಲಾಗದು ತೀರದುದ- ಕ್ಯಲವರಲಾಗದು ಪರತ್ರೆಯಂ ಬಯಸುವವಂ
--------------
ಜನ್ನ
-->