ಒಟ್ಟು 5 ಕಡೆಗಳಲ್ಲಿ , 1 ಕವಿಗಳು , 5 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಇದು ಪರಮ ಜಿನಸಮಯ ಕುಮುದಿನೀ ಶರಚ್ಚಂದ್ರಸದಮಲ ರಾಮಚಂದ್ರ ಮುನೀಂದ್ರಪದ ಭಕ್ತಂಜನ್ನಕವಿ ಜನಕ್ಕೆ ಮಾಡಿದಯಶೋಧರ ಚರಿತಾವತಾರಂಸಂಪೂರ್ಣಂ
ಇವರಾರೆಂದಿರ್ದಪೆ ನೀನ್ಭುವನತ್ರಯ ತಿಳಿಕರಮಳಸದ್ಧೋಧ ಸುಧಾ-ರ್ಣವ ಪೂರ್ಣಚಂದ್ರರವನತದಿವಿಜನರೋಗರನನ್ಯ ಸಾಮಾನ್ಯಗುಣರ್
ಕಾರಿರುಳೊಳಮೆಳವಿಸಿಲಂಪೂರಂ ಪರಿಯಿಪುವು ಬೀದಿಯೊಳ್ ನಿಜರುಚಿಯಿಂಹೀರೆಯ ಹೂವಿನ ಬಣ್ಣದನೇರಾಣಿಯ ಕುಸುರಿವೆಸದ ನೆಲೆಮಾಡಂಗಳ್
ತಾರಾತಾರಾ ಧರಾಧರತಾರಾ ದರತಾಹಾರ ನೀಹಾರ ಪಯಃಪೂರ ಹರಹಸನ ಶಾರದನೀರದ ನಿರ್ಮಲ ಯಶೋಧರಂಂ ಕವಿತಿಲಕಂ
ನೋಡುವ ಮಾತಾಡುವ ಬಾಯ್ಲೂಡುವ ಪದನಮೃತಮತಿಗೆ ಪೂರ್ವ ಸ್ಥಿತಿಯಂಪಾಡಟಲಿಯುತ್ತಿರೆ ನೋಡಲ್ವೇಡಿ ಯಶೋಧರನದೊರ್ಮೆ ಶಯ್ಯಾತಳದೊಳ್