ಒಟ್ಟು 3 ಕಡೆಗಳಲ್ಲಿ , 1 ಕವಿಗಳು , 3 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏದೊರೆಯನಾತ್ಮನೆಂದೊಡ- ನಾದಿಯನಂತಂ ನಿರತ್ಕಯಂ ಚಿನ್ಮಯ ನಿಃ ಪ್ರಾದೇಶಿಕನೆಂಂದಾತನು- ಪಾದೇಯಂ ಮುಕ್ಕಿಮುಕ್ತನುಂ ಪರಮಾತ್ಮಂ
--------------
ಜನ್ನ
ಕೇವಲ ವಿಬೋಧನೇತ್ರನೆ ದೇವನೆ ಪರಮಾತ್ಮನಾಗಮಂ ತದ್ವಚನಂ ಜೀವದಯೆ ಧರ್ಮಮೆಂಬೀ ಭಾವನೆಯಂ ನೇಖೆಯೆ ನಂಬುವುದು ಸಮ್ಯಕ್ತ್ವಂ
--------------
ಜನ್ನ
ಪರಮಾತ್ಮ ನೆನ್ನನೆಂದೊಡೆ ಚರಮಾಂಗಪ್ರಮಿತನಖಿಲಲೋಕ ಸಮಾನಂ ನಿರವಯವಂ ನಿತ್ಯಂ ನಿ- ರ್ದುರಿತನನಂತ ಪ್ರಬೋಧದರ್ಶನ ಸೌಖ್ಯಂ
--------------
ಜನ್ನ
-->