ಒಟ್ಟು 9 ಕಡೆಗಳಲ್ಲಿ , 1 ಕವಿಗಳು , 9 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಇದು ಪರಮ ಜಿನಸಮಯ ಕುಮುದಿನೀ ಶರಚ್ಚಂದ್ರಸದಮಲ ರಾಮಚಂದ್ರ ಮುನೀಂದ್ರಪದ ಭಕ್ತಂಜನ್ನಕವಿ ಜನಕ್ಕೆ ಮಾಡಿದಯಶೋಧರ ಚರಿತಾವತಾರಂಸಂಪೂರ್ಣಂ
ಎಂತು ಬೆಸಗೊಂಡೆ ಬೆಸಗೊಂಂಡಂತಿರೆ ದತ್ತಾವಧಾನನಾಗು ಜಯಶ್ರೀಕಾಂತೆಯುಮಂ ಪರಮಶ್ರೀಕಾಂತೆಯುಮಂ ನಿನಗೆ ಕಡುಗಮೀ ಸತ್ಯಥನಂ
ಏದೊರೆಯನಾತ್ಮನೆಂದೊಡ-ನಾದಿಯನಂತಂ ನಿರತ್ಕಯಂ ಚಿನ್ಮಯ ನಿಃಪ್ರಾದೇಶಿಕನೆಂಂದಾತನು-ಪಾದೇಯಂ ಮುಕ್ಕಿಮುಕ್ತನುಂ ಪರಮಾತ್ಮಂ
ಒಲಿಸಿದ ಪೆಣ್ ಪೆಅರೊಳ್ Aoಚಲಿಸಿದೊಡಿದು ಸುಖಮೆ ಪರಮಸುಖಸಂಪದಮಾಸಲಿಸಿ ಸಲೆ ನೆರೆವ ಮುಕ್ತಿಯನೊಲಿಸುವೆನಿನ್ನೊಳ್ಲೆನುಟುದ ಪೆಂಡಿರ ನಣ್ಣಂ
ಕಂ॥ ಪುರುದೇವಾದಿಗಳೊಲಿಸಿದಪರಮಶ್ರೀವಧುವನೊಲಿಸಿಯುಂ ಪರವನಿತಾನಿರಪೇಕ್ಟಕನೆನಿಸಿದ ದೇ-ವರದೇವಂ ಕುಡುಗೆ ಸುವ್ರತಂ ಸುವ್ರತಮಂ
ಕೇವಲ ವಿಬೋಧನೇತ್ರನೆದೇವನೆ ಪರಮಾತ್ಮನಾಗಮಂ ತದ್ವಚನಂಜೀವದಯೆ ಧರ್ಮಮೆಂಬೀಭಾವನೆಯಂ ನೇಖೆಯೆ ನಂಬುವುದು ಸಮ್ಯಕ್ತ್ವಂ
ಗುರುವಿಂತು ಬೆಸಸೆ ಜಾತಿಸ್ಮರಂಗಳಾಗಿರ್ದು ಪಕ್ಕಿಗಳ್ ಕೇಳ್ಬೆರ್ದೆಯೊಳ್ಪರಮೋತ್ಸವದಿಂ ವ್ರತಮಂಧರಿಯಿಸುತಿರೆ ಚಂಡಕರ್ಮನುಂ ಧರಿಯಿಸಿದಂಂ
ಪರಮಜಿನೇಂದ್ರ ಶಾಸನವಸಂತದೊಳೀ ಕೃತಿ ಕೋಕಿಲಸ್ವ್ಟನಂಪರೆಗಸಹಾಯಶೂರನ ಭುಜಕ್ಕೆ ಜಯಂ ಸಮಸಲ್ಲೆ ಸಂತತಂಪರಿಮಳದಂತೆ ವಾಣಿ ನೆಲಸಿರ್ಕೆ ವಿಕಾಸವಿಲಾಸದಂತೆವೊಲ್ಸಿರಿ ನೆರೆದಿರ್ಕೆ ನಾಟ್ವಭು ಜನಾರ್ಧನದೇವನ ವಕ್ವಪದ್ಮದೊಳ್
ಪರಮಾತ್ಮ ನೆನ್ನನೆಂದೊಡೆಚರಮಾಂಗಪ್ರಮಿತನಖಿಲಲೋಕ ಸಮಾನಂನಿರವಯವಂ ನಿತ್ಯಂ ನಿ-ರ್ದುರಿತನನಂತ ಪ್ರಬೋಧದರ್ಶನ ಸೌಖ್ಯಂ