ಒಟ್ಟು 3 ಕಡೆಗಳಲ್ಲಿ , 1 ಕವಿಗಳು , 3 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆ ಯತಿಗಾಯತಿಗಿಡೆ ಕೌ- ಳೇಯಕತಿ ನೃಪತಿ ಕೆಳರ್ದು ಮುಳಿದುರ್ಚಿದ ಕೌ- ಕ್ಷೇಯಕದೆ ಪೊಯ್ಯರೆಯ್ದೆ ವಿ ನೇಯಂ ಕಲ್ಕಾಣಮಿತ್ರನೆಂಬ ಪರದಂ
--------------
ಜನ್ನ
ಇತ್ತಲ್‌ ನೃಪನಂದೆಚ್ಚೊಡೆ ಸತ್ತಾಡು ಕಳಿಂಗದಲ್ಲಿ ಕೋಣನ ಮೆಯ್ಯಂ ಪೆತಿರೆ ಬೆನ್‌ ಮುಜೆವಂತಿರೆ ಪಿತ್ತಳೆಯಂ wees ತಂದು ಬಿಟ್ಟಂ ಪರದಂ
--------------
ಜನ್ನ
ಒಂದು ಮೃಗಂ ಬೀಟದು ನೋ- ಡಿಂದಿನ ಬೇಟೆಯೊಳೆ ಸಿಂಟನಂ ಕಂಡುದಜೆ- ದೆಂದೊಡೆ ಪರದಂ ಪಾಪಂ ಸಂದಿಸುವುದೆ ಪುಣ್ಯಮೂರ್ತಿಯಂ ಕಾಣಲೊಡಂ
--------------
ಜನ್ನ
-->