ಒಟ್ಟು 34 ಕಡೆಗಳಲ್ಲಿ , 1 ಕವಿಗಳು , 32 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅಂತೊಗೆದು ಮೊಟ್ಟೆಯೊಡೆದ-ಲ್ಲಿಂ ತೊಲಗದು ತುಪ್ಪುಚೆಡದು ಕಾಲ್ಪಲಿಯದು ಕ-£90 ತೆಳೌಯದೆಂಬ ಪದಕೆ ಕೃ-ತಾಂಂತನ ಹರಿಯಂತೆ ಕವಿದು ಬೇಂಟೆಯೊಳೊರ್ವಂ
ಅದಜೆಂ ತನ್ನಂತಿರೆ ಬಗೆ-ವುದು ಪೆಆರಂ ಪ್ರಾಣಿಹಿಂಸೆಯಂ ಮಾಡಲ್ವೇ-ಡ ದಯಾಮೂಲಂ ಧರ್ಮಂಪದುಳಿಸಿ ಕೇಳ್ ಮಗನೆ ಹಿತಮಿದುಭಯಭವಕ್ಕಂ
ಅದಲೂಳಗೆ ಮೆಖೆವ ಮಣಿ ಮಾ-ಡದ ಲೋವೆಗಳಲ್ಲಿ ಕೋದ ಪೊಸಮುತ್ತಿನ ಮೊತ್ತದೆ ಬೆಳಗು ಚಂದನಾಲೇ-ಪದ ಪವನಂ ಕುಡುವುದುರಿವ ರವಿಗೆಡೆವಗಲೊಳ್
ಅಮಳ್ಗಳ್ ಬಟೆಕ ಸುದತ್ತರಸಮುದಾಯದೊಳಾಗಮೋಕ್ತಿಯಿಂ ನಡೆದು ತವಂತಮಗಮರೆ ನೋನ್ಮು ಮುಡಿಪಿದಸಮಯದೊಳೀಶಾನಕಲ್ಪದೊಳ್ ಜನಿಯಿಸಿದರ್
ಅಲ್ಲಿಯೆ ಪೋಂತಪ್ಪದುವುದುಮೆಲ್ಲನೆ ತೆನೆ ತೀವಿ ಸುಟಿಯೆ ಕಂಡೊರ್ಮೆ ಮಹೀವಲ್ಲಭನುಂ ಬೇಂಟೆಯೊಳಡ-ಗಿಲ್ಲದೆ ಬರುತೆಚ್ಚನಿದಿರೊಳಜಗರ್ಭಿಣಿಯಂ
ಆ ಪುರದರಸಂ ನತಭೂಮೀಪಾಲರ ಮಕುಟಮಸ್ತಕದೆ ನಿಜಶೇಜೋರೂಪಕಮೆ ಪದ್ಮರಾಗದದೀಪದವೊಲ್ ಮೆಉ್‌ೌವಿನಂ ಯಶೌಘಂ ಮೆಲೌವಂ.
ಆಗಳ್ ತಂದೆಯ ತಪದು-ದ್ಯೋಗಂ ತಡವಾಗದಂತೊಡಂಬಟ್ಟು ಮಹೀಭೋಗಕ್ಕನುಜ ಯಶೋಧರನಾಗಿರೆ ಬಟೆಕಭಯರುಚಿಯುಮನುಜೆಯ ಸಹಿತಂ
ಆನ್ ಬೆಂದೆನೆಂದು ನವಿಲಂಪಾಣ್ಟೆ ಕನಲ್ಪಡಸಿ ಪೊಯ್ಯೆ ಮೇಗಣ ನೆಲೆಯಿಂದಂ ಬಿರ್ದುದು ಪಚ್ಚೆಯ ಪದ-ಕಂ ಬೀಟ್ವಂತಿರೆ ಸುಧಾಂಶುಬಿಂಬದ ಕೊರಲಿಂ
ಇದು ಪರಮ ಜಿನಸಮಯ ಕುಮುದಿನೀ ಶರಚ್ಚಂದ್ರಸದಮಲ ರಾಮಚಂದ್ರ ಮುನೀಂದ್ರಪದ ಭಕ್ತಂಜನ್ನಕವಿ ಜನಕ್ಕೆ ಮಾಡಿದಯಶೋಧರ ಚರಿತಾವತಾರಂಸಂಪೂರ್ಣಂ
ಉರಗಿಯನೆಯ್ ಪಡಿದೊಡದಂಕುರಂಗರಿಪು ಬೆಕ್ಕು ಕೊಕ್ಕನಂ ತವೆ ಪಿಡಿವಂತಿರೆ ಪಿಡಿದುದು ಪರಚಿಂತಾಕರ ಏಹಿ ಎನಿಪ್ಪ ಸೂಕ್ತಿ ತಪ್ಪದಮೋಘಂ
ಎಂದಿತು ಬಹುವಿಕಲ್ಪದದಂದುಗದೊಳೆ ಬೆಳಗುಮಾಡಿ ಮೆಯ್ಮರಿದೆರ್ದಂಬಂದು ತೊಡೆವೊಯ್ಬು ಭೋಧಿಸಿದಂದದಿನೆಸಗಿತ್ತು ಸುಪ್ರಭಾತಾತೋದ್ಯಂ
ಎಂಬುದುಮರಸಂಂ ಮುನಿವರ-ರಂ ಬಲಗೊಂಡೆಣಗಿ ನೆಗಲ್ಬ ಪೊಲ್ಲಮೆಗೆ ತದೀ-ಯಾಂಬುಜಪದಮಾ ತನ್ನ ಶಿ-ರೋಂಬುಜದಿಂದರ್ಚಿಸಲ್ ಪರಿಚ್ಛೇದಿಸಿದಂ
ಒಲಿಸಿದ ಪೆಣ್ ಪೆಅರೊಳ್ Aoಚಲಿಸಿದೊಡಿದು ಸುಖಮೆ ಪರಮಸುಖಸಂಪದಮಾಸಲಿಸಿ ಸಲೆ ನೆರೆವ ಮುಕ್ತಿಯನೊಲಿಸುವೆನಿನ್ನೊಳ್ಲೆನುಟುದ ಪೆಂಡಿರ ನಣ್ಣಂ
ಕಲ್ಲೊಳ್ ಪೊನ್ ಪಾಲೊಳ್ ಘೃತ-ಮಿಲ್ಲೆನವೇಡುಂಟು ದೇಹದೊಣಗಾತ್ಮನದೇ-ಕಿಲ್ಲ ಕುರುಡಂಂಗೆ ತೋಣದೊ-ಡಿಲ್ಲಪ್ಪದೆ ವಸ್ತು ಭೇದಿಪಂಗಾತ್ಮನೊಳಂ
ಕೋಟಲುಯ ಕೂಗೆತ್ತಲ್ ನೀನ್ಸೂಟಣೆದವನೆಸೆವುದೆತ್ತಲಾ ಖಗಯುಗಳಂಂಬೀಟಲೊಡನಾದ ಮಾನಸ-ವಾಖೆತ್ತಲ್ ನೋಡ ಧರ್ಮಮೊದವಿದ ಪದನಂ