ಒಟ್ಟು 1 ಕಡೆಗಳಲ್ಲಿ , 1 ಕವಿಗಳು , 1 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಪರಿಮಳದ ತೂಬನೆತ್ತಿದನರಲಂಬಂ ಜನಮನೋವನಕ್ಕೆನೆ ಕಾಳಾಗರುಧೂಮಲತಿಕೆ ಜಾಲಾಂದರದಿಂದೊಗೆದುದು ಕಪೋತ ಪಕ್ಷಚ್ಛುರಿತಂ