ಒಟ್ಟು 5 ಕಡೆಗಳಲ್ಲಿ , 1 ಕವಿಗಳು , 5 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಒಂದು ಮೃಗಂ ಬೀಟದು ನೋ-ಡಿಂದಿನ ಬೇಟೆಯೊಳೆ ಸಿಂಟನಂ ಕಂಡುದಜೆ-ದೆಂದೊಡೆ ಪರದಂ ಪಾಪಂಸಂದಿಸುವುದೆ ಪುಣ್ಯಮೂರ್ತಿಯಂ ಕಾಣಲೊಡಂ
ಕುದಿರೊಳ್ ಕಳ್ಳನನಿಕ್ಶಿಸಿ-ಸೊದೆಯಿಟ್ಟರೆ ಬಳಿದು ಬಟಿಿಕ ತೆಟೆದೊಳಗಂ ನೋ-ಡಿದೆನಾತ್ಮನಿಲ್ಲ ತನುವಿ-ರ್ಪುದು ಬೇಉೌಂಬಾತ್ಮನಂ ನೆಲಂ ನುಂಗಿದುದೋ
ಕೊಳದೊಳಗೋಲಾಡಿ ತಳಿ-ರ್ತೆಳಮಾವಿನೊಳುಯ್ಯಲಾಡಿ ನರಪತಿ ಕುಸುಮಾ-ವಳಿಯೊಳ್ ರತಿರಾಗದಿನೋ-ಕುಳಿಯಾಡಿ ವಿಲಾಸಗೋಷ್ಠಿಯೊಳ್ ಕುಳ್ಳಿರ್ದಂ
ನದಿ ಕಣ್ಣೆಆೌದಂತೆ ಪೊಳಂಕಿದ ಮೀನಂ ಮೊಸಳೆ ಪಾಯೆ ನರಪತಿಯ ವಿನೋ-ದದ ಗುಜ್ಜ ಸಿಕ್ಕೆ ಪಿಡಿದ-ತ್ರದನಧಿಪತಿ ಜಾಲಗಾಅರಿಂ ತೆಗೆಯಿಸಿದಂ
ವಾಣೀ ಪಾರ್ವತಿ ಮಾಡಿದಜಾಣೆಂತುಟೊ ಭಾಳಲೋಚನಂ ಕವಿಸುಮನೋ-ಬಾಣನ ಮಗನೆಂದಖಿಳಕ್ಷೋಣಿಗೆ ಪೆಸರಾಯ್ತು ಕೂರ್ಮೆಗಿದು ಕೌತುಕಮೇ