ಒಟ್ಟು 4 ಕಡೆಗಳಲ್ಲಿ , 1 ಕವಿಗಳು , 4 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಉದಧಿ ಪರಿಯಂತಮಿಳೆಯೊಳಗೊದವಿದ ನಿನ್ನಾಜ್ಞೆ ಮಣಿಕರೀಟಂಗಳನೀಉಊದೆದುರುಳೆ Boos ಕುಳ್ಳಿರ್ದುದು ನೆತ್ತಿಯ ಮೇಲೆ ಸಕಲಭೂಪಾಲಕರಾ
ತಾಳುಗೆಯನುರ್ಚಿ ನೆತ್ತಿಯಗಾಳಂ ಗಗನದೊಳೆಟಲ್ಪ ವಾರಿಯ ಬೀರರ್ಪಾಳಿಯೊಳೆಸೆದರ್ ಪಾಪದಜೋಳದ ಬೆಳಸಿಂಗೆ ಬೆರ್ಚುಗಟ್ಟಿದ ತೆಅದಿಂ
ಪರಿಮಳದ ತೂಬನೆತ್ತಿದನರಲಂಬಂ ಜನಮನೋವನಕ್ಕೆನೆ ಕಾಳಾಗರುಧೂಮಲತಿಕೆ ಜಾಲಾಂದರದಿಂದೊಗೆದುದು ಕಪೋತ ಪಕ್ಷಚ್ಛುರಿತಂ
ಮತ್ತೆ ನೃಪಂ ನಾಯ್ ತಿಂದ ದುನೃತ್ಯಚಮತ್ಕ್ಯಾರನಂ ಮಯೂರನನೆಂದಾನೆತ್ತದ ಮಣೆಯಿಂದಿಣೆದೊಡೆನೆತ್ತಿ ಪಿಸುಳ್ಳತ್ತು ಸತ್ತುವಂತಾ ಎರಡುಂ