ಒಟ್ಟು 6 ಕಡೆಗಳಲ್ಲಿ , 1 ಕವಿಗಳು , 6 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಣೆಯದೆ ಗೆಯ್ದೆಂ ಕ್ಷಮೆಯೆಂ ದೆಅಗೆನೆ ನೃಪನೆಂಂದನಾವ ಜಾತಿಯದಾರೆ- ದಣಿಯದೆ ಮಿಂದುಂ ಮುಚೆಕಿಯು- ಮಣಜೆಯದ ಮಣಕಿನ ಬಣಂಬೆಗಾನೆಅಗುವೆನೇ
--------------
ಜನ್ನ
ಆ ನೃಪನ ಸಭೆಯೊಳಖಳಕ- ಳಾ ನಿಷುಣರ ನಟ್ಟನಡುವೆ ಬೊಟ್ಟಿತ್ತಿ ಗೆಲಲ್‌ ತಾನೆ ಚತುರ್ವಿಧ ಪಂಡಿತ ನೇನೆಂಬುದೊ ಸುಕವಿ ಭಾಳಲೋಚನನಳವಂ
--------------
ಜನ್ನ
ಇತ್ತಲ್‌ ನೃಪನಂದೆಚ್ಚೊಡೆ ಸತ್ತಾಡು ಕಳಿಂಗದಲ್ಲಿ ಕೋಣನ ಮೆಯ್ಯಂ ಪೆತಿರೆ ಬೆನ್‌ ಮುಜೆವಂತಿರೆ ಪಿತ್ತಳೆಯಂ wees ತಂದು ಬಿಟ್ಟಂ ಪರದಂ
--------------
ಜನ್ನ
ತಳಿರ್ಗಳ ಚಾಳೆಯಮೆಳಲತೆ- ಗಳ ಲುಳಿ ಶಿಳಿಗೊಲದ ತೆರೆಯ ತಾಳಂ ಪೊಸವೂ- ಗಳ ನೋಟಮಾಗೆ ನೃಪನಂ ಮಳಯಾನಿಲನೆಂಬ ನುಟ್ಟವಂ ಕೇಳಿಸಿದಂ
--------------
ಜನ್ನ
ಮೀನಾಗಿ ಸಾಯುತಿರ್ದಪೆ- ನಾನೀ ಪಾರ್ವರ್‌ ಯಶೋಧರಂ ಸುಖದಿಂದಿ ರ್ಕಾ ನಾಕದೊಳೆಂದೂಳ್ಡಪ- ರೀ ನೃಪನುಂ ನಂಬಿದಪ್ಪನಕ್ಕಟ ಬಿದಿಯೇ
--------------
ಜನ್ನ
ಶುಚಿರಜರಜಸಿ ಭವೇನ್ಮಾಸ್‌ ಪಚನೇ ಶ್ವಸ್ಥಷ್ಟದೋಷಮೆಂಬುದು ವೇದ ಪ್ರಚುರಮನೆ Sey, ನೃಪನಾ ವಚನಮುಮಂ ನಂಬಿ ನೆಜದ ಪೊಲೆಯರ ಪೋಂತಂ
--------------
ಜನ್ನ
-->