ಒಟ್ಟು 7 ಕಡೆಗಳಲ್ಲಿ , 1 ಕವಿಗಳು , 6 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂತಿಂತೊರ್ವರನೊರ್ವರ್‌ ಸಂತೈಸುತ್ತುಂ ನೃಪೇಂದ್ರತನುಜಾತರ್‌ ನಿ- 30380 ಪೊಕ್ಕರ್‌ ಪಸಿದ ಕೃ- ತಾಂತ ಬಾಣಸುವೊಲಿರ್ದ ಮಾರಿಯ ಮನೆಯಂ
--------------
ಜನ್ನ
ಏಕೆ ಕನಸೆಂದು ನುಡಿದೆನಿ- ದೇಕಂಬಿಕೆ ಬಲಿಯನೊಡ್ಡಿದಳ್‌ ಕೂಗಿದುದೇ- ಕೀ ಕೃತಕತಾಮ್ರಚೂಡನಿ- ದೇಕೆಂಂದಾಜೆವರಯ್ಯ ವಿಧಿವಿಳಸನಮಂ
--------------
ಜನ್ನ
ಗುಡುಗುಡನೆ ಸುರಿವ ಕಣ್ಣನಿ- ಯೊಡವಂದಶುಭಕ್ಕೆ ಮಂಗಳಸ್ನಾನಮಂ- ದೊಡರಿಸೆ ಸೋದರ ಶಿಶುಗಳ- ನೊಡಲೊಳ್‌ ಮಡಗುವಿನಮಪ್ಪಿ ಬೆಚ್ಚನೆ ಸುಯ್ದಂ
--------------
ಜನ್ನ
ತೊನ್ನ ಕೂಟದಿನಾದುದು ತೊನ್ನೀ ರೋಗಕ್ಕೆ ಬಾಡು ಕಳ್‌ ವಿಷಮೆನೆಯುಂ ಮನ್ನಿಸಳೆ ಮಗನ ಮಾತನಿ- ದೇಂ ನಾಯಕನರಕಮೀಕೆಗೊಚ್ಚತಮಾಯ್ತೋ
--------------
ಜನ್ನ
ಪರಮಾತ್ಮ ನೆನ್ನನೆಂದೊಡೆ ಚರಮಾಂಗಪ್ರಮಿತನಖಿಲಲೋಕ ಸಮಾನಂ ನಿರವಯವಂ ನಿತ್ಯಂ ನಿ- ರ್ದುರಿತನನಂತ ಪ್ರಬೋಧದರ್ಶನ ಸೌಖ್ಯಂ
--------------
ಜನ್ನ
ಮತ್ತಂ ಧರ್ಮವಿಹಾರ ನಿ- ಮಿತ್ತಂ ಬಂದಿರೆ ಯಶೋಧರಂ ತಮ್ಮವರ್ಗಾ ದುತ್ತಮಗತಿಯಂ ಕೇಳ್ಬು ಸು- ದತ್ತಾಚಾರ್ಯರ ಪದಾಬ್ಬಮಂ ಪೂಜಿಸಿದಂ
--------------
ಜನ್ನ
-->