ಒಟ್ಟು 5 ಕಡೆಗಳಲ್ಲಿ , 1 ಕವಿಗಳು , 5 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಎಂದು ಮನಂ ಮಖುಗುವಿನಂನೊಂದಲ್ಲಿಂ ತಳರ್ದು ಮನೆಗೆ ಉಬ್ಬೆಗಮೆೌದೊ-ಯ್ವಂದದೆ ಬಂದೀ ರಾಜ್ಯದದಂದುಗಮೇಕೆಂದು ತೊಟೌಯಲುದ್ಯತನಾದಂಂ
ಕುದಿರೊಳರ್ದೂಗಿದಿದ ಶಂಖದ ದನಿ ನಿಶ್ಚಿದ್ರಮಾದೊಡಂ ಪೊಣ್ಮದೆ ಶಂಖದಿನನ್ಯಮಲ್ಲದೇಂ ಪೊ-ಣ್ಮಿದ ನಾದಂ ಕಾಯದಿಂದೆ ಜೀವನುಮನ್ಯಂ
ತಮದಿಂದಂ ಪೊಅಮಟ್ಟು-ತ್ತಮಚಾರಿತ್ರದೊಳೆ ನೆರೆದು ಮೆಯ್ಯಿಕ್ಕಿದ ಸಂ-ಯಮದೆ ಸುದತ್ತಾಚಾರ್ಯರಸಮುದಾಯದೊಳಿರ್ದು ತತ್ವಪರಿಣತನಾದಂ
ವೀರತಪಸ್ವಿ ಯಶೌಘಮ-ಹಾರಾಜಂಂ ನೋನ್ತು ಕಟಿದು ಸುರವರವನಿತಾಸೇರಕಟಾಕ ನಿರೀಕಣಕೈರವಶೀತಾಂಂಶುದೇವನಾದಂ ದಿವದೊಳ್
ಸಳನೆಂಬ ಯಾದವಂ ಹೊಯ್ಸಳನಾದಂ ಶಶಕಪುರದ ವಾಸಂತಿಕೆಯೊಳ್ಮುಳಿದು ಪುಲಿ ಪಾಯ್ವುದುಂ ಹೊಯ್ಸಳ ಎಂದೊಡೆ ಗುರುಗಳಿತ್ತು ಕುಂಚದ ಸೆಳೆಯಂ