ಒಟ್ಟು 4 ಕಡೆಗಳಲ್ಲಿ , 1 ಕವಿಗಳು , 4 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಕೊಳದೊಳಗೋಲಾಡಿ ತಳಿ-ರ್ತೆಳಮಾವಿನೊಳುಯ್ಯಲಾಡಿ ನರಪತಿ ಕುಸುಮಾ-ವಳಿಯೊಳ್ ರತಿರಾಗದಿನೋ-ಕುಳಿಯಾಡಿ ವಿಲಾಸಗೋಷ್ಠಿಯೊಳ್ ಕುಳ್ಳಿರ್ದಂ
ತಾನಂದುವರೆಗಮೊದವಿಸಿದೇನಂಗಳ್ಳಳ್ಳಿ ಕುಸುಮದತ್ತಂಗೆ ಧರಿ-ತ್ರೀನಾಥಪದವಿಯಂ ಕೊ-ಟ್ಟಾ ನರಪತಿ ಬಟೆಕ ದೀಕ್ಷೆಯಂ ಕೈಕೊಂಡಂ
ನದಿ ಕಣ್ಣೆಆೌದಂತೆ ಪೊಳಂಕಿದ ಮೀನಂ ಮೊಸಳೆ ಪಾಯೆ ನರಪತಿಯ ವಿನೋ-ದದ ಗುಜ್ಜ ಸಿಕ್ಕೆ ಪಿಡಿದ-ತ್ರದನಧಿಪತಿ ಜಾಲಗಾಅರಿಂ ತೆಗೆಯಿಸಿದಂ
ನಿಂದು ನರಪತಿ ತಳಾಅಂಗೆಂಂದಂ ನೀನ್ ಬರಿಸು ಮನುಜಯುಗಮಂಂ ಮುನ್ನಂಕೊಂದರ್ಚಿಸುವೆಂ ಪೂಜೆಯೊ-ಳೆಂದಿನ ಪರಿ ತಪ್ಪೆ ದೇವಿ ತಪ್ಪದೆ ಮಾಣಳ್