ಒಟ್ಟು 2 ಕಡೆಗಳಲ್ಲಿ , 1 ಕವಿಗಳು , 2 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಈವಿಖವ ಕಾವ ಗುಣದಿಂ-ದಾವಿಷ್ಣುವಿನೊರೆಗೆ ದೊರೆಗೆವರಲುಖು ದ ಧರಿ-ತ್ರೀವಲ್ಲಭರೇನೇಚಲದೇವಿಗಮೇಃಚೆಯಂಗ ನೃಪತಿಗಂ ಪುಟ್ಟಿದರೇ
ತಾನಂದುವರೆಗಮೊದವಿಸಿದೇನಂಗಳ್ಳಳ್ಳಿ ಕುಸುಮದತ್ತಂಗೆ ಧರಿ-ತ್ರೀನಾಥಪದವಿಯಂ ಕೊ-ಟ್ಟಾ ನರಪತಿ ಬಟೆಕ ದೀಕ್ಷೆಯಂ ಕೈಕೊಂಡಂ