ಒಟ್ಟು 4 ಕಡೆಗಳಲ್ಲಿ , 1 ಕವಿಗಳು , 4 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಮೃತಮತಿ ಸಹಿತಮಾ ಚಂ ದ್ರಮತಿಯ ಸುತನಂತು ಮೆ೫*ವ ಧವಳಾರದೊಳ ಭ್ರಮುವೆರಸಭ್ರ ಗಜಂ ವಿ ಭ್ರಮದಿಂದಂ ಸೆಜ್ಜರಕ್ಕೆ ಬಂದವೊಲೆಸೆಗುಂ
--------------
ಜನ್ನ
ಕರಹಟದೊಳ್‌ ಬೇಂಟೆಯ ಕು- ಕ್ಯುರಿಯಾದಳ್‌ ಸತ್ತು ಚಂದ್ರಮತಿಯುಂ ಬಟೆಕಾ- ಯೆರಡುಮುಪಾಯನ ಘಟನೆಯಿ- ನರಮನೆಯಂ ಸಾರ್ದುವಾ ಯಶೋಧರಸುತನಾ
--------------
ಜನ್ನ
ನಿರವಿಸಿದ ಚಂದ್ರಮತಿಯೆಂ- ಬರಸಿಯೆ ನಾಯುರಗಿ ಮೊಸಳೆ ಆಡು ಉಲಾಯಂ ಚರಣಾಯುಧವಧುವಾದಳ್ ಗುರುವಚನದಿನೀಗಳಭಯಮತಿಯಾಗಿರ್ದಳ್‌
--------------
ಜನ್ನ
ಮಾಡಿದ ಕೋಚೆಯನಜೆದ- ರ್ಕಾಡಿ ಯಶೋಧರನುಂ ಚಂದ್ರಮತಿಯಿಂತಿರ್ಬರ್‌ ಗೂಡಿನ ಕೋಣಚೆಗಳಾದರ್‌ ನೋಡಯ್‌ ಮತ್ತೊರ್ಮೆ ಬಟಲಿ ತಿರ್ಯಗ್ಗತಿಯೊಳ್‌
--------------
ಜನ್ನ
-->