ಒಟ್ಟು 2 ಕಡೆಗಳಲ್ಲಿ , 1 ಕವಿಗಳು , 2 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಆ ವಿಕಟಾಂಂಗನೊಳಂತಾದೇವಿಗೆ ರುಚಿಯಾಗೆ ರತಿಫಲಾಸ್ವಾದನದೊಳ್ಬೇವಂ ಮೆಚ್ಚಿದ ಕಾಗೆಗೆಮಾವಿಳಿದಪ್ಪಂತೆ ಪತಿಯೊಳಿಳಿದಾಯ್ತು ಮನಂ
ಆದೊಡೆ ಸಿಟ್ಟಿನ ಕೋಟೆಯನಾದೊಡಮಿಂದೊಂಂದನಿಕ್ಕವೇಟ್ಟುದು ಮಿಕ್ಕಂದಾದೇವಿಗೆನ್ನನಿಕ್ಕಿಯುಮೀ ದುರಿತಮನಿಂದು ಮಗನೆ ಪರಿಹರಿಸದಿರೆಂ