ಒಟ್ಟು 7 ಕಡೆಗಳಲ್ಲಿ , 1 ಕವಿಗಳು , 7 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆ ಮಾತನ್ನೆ ಗಮಿರ್ಕೆಲೆ ಭೂಮೀಶ್ವರ ನಿನಗೆ ಪಥ್ಯಮಾವುದದಂ ಮಾ- ಡಾಮೂಲಚೂಲಮೆಮಗೆ ತ- ಳಾಮಲಕಂ ಭವನಿಬದ್ಧಮವಿಟಸಿತೆಮ್ಮಂ
--------------
ಜನ್ನ
ಕಲ್ಲೊಳ್‌ ಪೊನ್‌ ಪಾಲೊಳ್‌ ಘೃತ- ಮಿಲ್ಲೆನವೇಡುಂಟು ದೇಹದೊಣಗಾತ್ಮನದೇ- ಕಿಲ್ಲ ಕುರುಡಂಂಗೆ ತೋಣದೊ- ಡಿಲ್ಲಪ್ಪದೆ ವಸ್ತು ಭೇದಿಪಂಗಾತ್ಮನೊಳಂ
--------------
ಜನ್ನ
ಗಂಗಕುಲಚಕ್ರವರ್ತಿ ಕ- ಳಿಂಂಗಧರಾಧೀಶರಿವರಸಾರಂ ಸಂಸಾ- ರಂ ಗಡಮೆಂದರಣಿದಜೆದು ತ- ಪಂಗೆಯ್ದರ್‌ ನಾಮದಿಂ ಸುದತ್ತಾಚಾರ್ಯರ್‌
--------------
ಜನ್ನ
ನವ ವೈಯಾಕರಣಂ ತ- ಕಳವಿನೋದಂ ಭರತ ಸುರತ ಶಾಸ್ತವಿಳಾಸಂ ಕವಿರಾಜಶೇಖರಂ ಯಾ- ~ ದವರಾಜಚ್ಛತ್ರನಖಿಳಬುಧಜನಮಿತ್ರಂ
--------------
ಜನ್ನ
ನವಿಲಮೃತಮತಿಯ ಸೆಜ್ಜೆಯ ದವಳಾರದೊಳಾಡುತ್ತಿರ್ದು ಬದಗನುಮಂ ತ- ನ್ನವಳೊಡಗೂಡಿರೆ ನಿಟ್ಟಿಸಿ ಭವರೋಷದಿನಿಟೆದುದಷ್ಟವಂಕನ ಕಣ್ಣಂ
--------------
ಜನ್ನ
ಸಜ್ಜನ ಚೂಡಾಮಣಿ ತ- ಮ್ಮಜ್ಜಂಗಂ ಪುಣ್ಯದಿಂದೆ ಸಾಸಿರ್ಮಡಿಯಾ- ಗುಜ್ಜಳಿಕೆವಡೆದ ಪೆರ್ಮೆಯೊ ಳುಜ್ಜೇನಿಯೊಳರಸುಗೆಯ್ಯುತಿರ್ದಂ ಸುಖದಿಂ
--------------
ಜನ್ನ
ಸ್ವರವೇದವಿದ್ಯೆಯಂ ತ- ನ್ನರಸಿಗೆ ಮೆಣೌಯಲ್ಕೆ ದೇವಿ ನೋಡೆನುತೆಚ್ಚಂ ಸರಲೆಯ್ದಿಸೆ ಕಡೆದುವವಂ- ತೆರಡರ್ಕಾಯುಃ ಪ್ರಮಾಣಮೊಂದಾದುದೆನಲ್‌
--------------
ಜನ್ನ
-->