ಒಟ್ಟು 3 ಕಡೆಗಳಲ್ಲಿ , 1 ಕವಿಗಳು , 3 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ನವರತ್ನದ ಪಂಂಜರದೊಳ್ದಿವಿಜ ಶರಾಸನದ ಮಜೆಯನಿರಿಸಿದವೋಲೆ-ತ್ತುವ ಸೋಗೆಯ ಸುತ್ತಿನೊಳಾ-ಡುವ ಕೇಕಿಯ ಭಂಗಿ ಲೋಕಮಂ ಸೋಲಿಸುಗಂಂ
ಪೊಡನಡಲೆತ್ತುವ ಕೈಗಳ್ಪೊಡೆಯಲೈತ್ತುಗುಮೆ ಮೂಜುಲೋಕದ ಕೈಗ-ನ್ನಡಿ ಸಾಮರ್ಥ್ಯದ ಸದ್ಗುಣ-ದೊಡೆಯರೊಳದು ತಕ್ಕುದಲ್ಲದತ್ತಿಡು ಬಾಳಂ
ಮತ್ತೆ ನೃಪಂ ನಾಯ್ ತಿಂದ ದುನೃತ್ಯಚಮತ್ಕ್ಯಾರನಂ ಮಯೂರನನೆಂದಾನೆತ್ತದ ಮಣೆಯಿಂದಿಣೆದೊಡೆನೆತ್ತಿ ಪಿಸುಳ್ಳತ್ತು ಸತ್ತುವಂತಾ ಎರಡುಂ