ಒಟ್ಟು 3 ಕಡೆಗಳಲ್ಲಿ , 1 ಕವಿಗಳು , 3 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಆ ಗಂಡನನಪ್ಪಿದ ತೋಳ್ಪೋಗಂಡನನಪ್ಪುವಂತೆ ಮಾಡಿದ ಬಿದಿಯಂಮೂಗಂಂ ಕೊಯ್ಬಿಟ್ಟಿಗೆಯೊಳ್ಪೋಗೊರಸದೆ ಕಂಡೆನಾದೊಡೇಂ ಬಿಟ್ಟಪೆನೇ
ಆಗಳ್ ಬಾಳ್ ನಿಮಿರ್ದುದು ತೋಳ್ತೂಗಿದುದು ಮನಂ ಕನಲ್ಟು ದಿರ್ವರುಮನೆರಟ್ಟಾಗಂ ಮಾಡಲ್ ಧೃತಿ ಬಂದಾಗಳ್ ಮಾಣೆಂಬ ತೆಅದೆ ಪೇಸಿದನರಸಂ
ಪರನೃಪರ ರಾಜ್ಯಲಕ್ಷ್ಮಿಯಕುರುಳಾಕರ್ಷಣದೆ ನೀಳ್ಬ ತೋಳ್ ಮೆಉೌವುದು ಪೇರುರದೊಳ್ ನೆಲಸಿದ ಲಕ್ಷ್ಮಿಕರಿಣಿಗೆ ಬಾಳಿಸಿದ ರನ್ನದಮಳ್ಗಂಬದವೊಲ್