ಒಟ್ಟು 4 ಕಡೆಗಳಲ್ಲಿ , 1 ಕವಿಗಳು , 4 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇರ್ದಳೊ ಮೇಣ್‌ ಬರ್ದಳೊ ಮೇಣ್‌ ಅರ್ದಳೊೂ ಮೇಣ್‌ ಅಷ್ಟವಂಕನೊಳ್‌ ಕಪ್ಟೆಯದೆಂಂ- ತಿರ್ದಳೂ ಕಾಣೆನದೇಕೆನು- ತಿರ್ದುದು ಕೋಟಲೆಗೆ ಕೋಡು ಮೂಡಿದ ತೆಅದಿಂ
--------------
ಜನ್ನ
ಎಅಗಿದನಾತಂ ಗೌರವ ಮಣೆಮದೆಯು ದೀಪವರ್ತಿ ನಿಧಿಗಾಣ್ಬುದುಮೊ- ಲ್ಬೆಅಗುವ ತೆಅದಿಂ ಮುನಿ ಕ- ಣ್ಹೆಜ*ದೊಯ್ಯನೆ ನೋಡಿ ಪರಸೆ ಬಜೆಕಿಂತೆಂದಂ
--------------
ಜನ್ನ
ತಾಳುಗೆಯನುರ್ಚಿ ನೆತ್ತಿಯ ಗಾಳಂ ಗಗನದೊಳೆಟಲ್ಪ ವಾರಿಯ ಬೀರರ್‌ ಪಾಳಿಯೊಳೆಸೆದರ್‌ ಪಾಪದ ಜೋಳದ ಬೆಳಸಿಂಗೆ ಬೆರ್ಚುಗಟ್ಟಿದ ತೆಅದಿಂ
--------------
ಜನ್ನ
ಲಂಪಣನವೊಲೇನಾನುಮ ಲಂಪಿನ ನಗೆನುಡಿಯ ನೆವದೆ ನೆಯ್ಬಿಲ ಪೂವಿಂ ದಂ ಪೊಯ್ಯೆ ಮೂರ್ಛೆವೋದಳ್‌ ಸಂಪಗೆಯಲರ್ಗಂಪು ಪೊಯ್ದ ತುಂಬಿಯ ತೆಅದಿಂದ
--------------
ಜನ್ನ
-->