ಒಟ್ಟು 6 ಕಡೆಗಳಲ್ಲಿ , 1 ಕವಿಗಳು , 4 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಗಳ್‌ ಬಾಳ್‌ ನಿಮಿರ್ದುದು ತೋಳ್‌ ತೂಗಿದುದು ಮನಂ ಕನಲ್ಟು ದಿರ್ವರುಮನೆರ ಟ್ಟಾಗಂ ಮಾಡಲ್‌ ಧೃತಿ ಬಂ ದಾಗಳ್‌ ಮಾಣೆಂಬ ತೆಅದೆ ಪೇಸಿದನರಸಂ
--------------
ಜನ್ನ
ತೀವಿದ ತಿದಿಯಂ ತೂಗಿಯು- ಮಾ ವಾಯುವನಿಳೆಪಿ ತೂಗಿಯುಂ ಸರಿ ತಿದಿಯಿಂ- ದಾ ವಾಯು ಬೇಳೆ ತನುವಿಂಂ ಜೀವಂ ಬೇಜೆಂದು ಮಗನೆ ಭಾವಿಸಿ ನೋಡಾ
--------------
ಜನ್ನ
ತೂಗಿಸಿ ತೊಲೆಯೊಳ್‌ ಬಾಯಂ ಮೂಗುಮನೊಡೆಯೊತ್ತಿ ಕೊಂದ ಕಳ್ಳನ ದೇಹಂ ತೂಗಿದೊಡೆ ಕುಂದದಾತ್ಮವಿ- ಭಾಗಂ ಬೇಹ್‌ಲ್ಲ ಜೀವನೆಂತುಂ ದೇಹಂ
--------------
ಜನ್ನ
ಬೆಳತಿಗೆ ವಸದನಮೆಸೆದಿರೆ ತಳಿರ್ಜೊಂಪದೊಳುಯ್ಯಲಾಡಿ ಮೆಜೌದಳದೊರ್ವಳ್‌ ಜವಳದ ಮಣಿಮಂಡಪದೊಳ- ಗೆಳವೆಆೆಯಂಂ ತೂಗಿ ತೊಟ್ಟಿಲೊಳ್‌ ಸಾರ್ಚಿದವೊಲ್‌
--------------
ಜನ್ನ
-->