ಒಟ್ಟು 3 ಕಡೆಗಳಲ್ಲಿ , 1 ಕವಿಗಳು , 3 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆ ವಿಂಧ್ಯನಗರದೊಳಾ ನಾಯ್‌ ಪಾವಾಯ್ತಾ ನವಿಲುಮೆಯ್ಯಮೃಗಮಾಯ್ತಾ ಎಯ್‌ ಪಾವಂ ಪಗೆಮಿಗೆ ತಿಂದುದು ಬಲ್‌ ಮೇವಂತಿರೆ ಪುಲ್ಲಸರವಿಯಂ ಪುಲಿ ಗೋಣಂ
--------------
ಜನ್ನ
ಎನಿತೊಳವು ಜೀವರಾಶಿಗ- ಳನಿತುಮನೋರಂತೆ ಕೊಂದು ತಿಂದುಂ ತಣಿವಿ- ಲ್ಲೆನೆ ಬರ್ದೆನಿಂದುವರಮಿ- ನೈನಗಿನ್ನೆಂತಪ್ಪ ನರಕಮಿದಿರ್ವಂದಪುದೋ
--------------
ಜನ್ನ
ಮತ್ತೆ ನೃಪಂ ನಾಯ್‌ ತಿಂದ ದು ನೃತ್ಯಚಮತ್ಕ್ಯಾರನಂ ಮಯೂರನನೆಂದಾ ನೆತ್ತದ ಮಣೆಯಿಂದಿಣೆದೊಡೆ ನೆತ್ತಿ ಪಿಸುಳ್ಳತ್ತು ಸತ್ತುವಂತಾ ಎರಡುಂ
--------------
ಜನ್ನ
-->