ಒಟ್ಟು 3 ಕಡೆಗಳಲ್ಲಿ , 1 ಕವಿಗಳು , 3 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆ ರೌದ್ರಹತಿಗೆ ತವೆ ಸಂ ಸಾರಂ ತತ್ಪುರದ ಪೊಟಗೆ ಪುಟ್ಟಿದುವಂತಾ ಸೈರಿಭಮುಂ ಪೋಂತುಂ ಪೊಲ- ಗೇರಿಯ ಮಾದಿಗರ ಮನೆಯ ಕೋಟೆಯ ಬಸಿಉಳ್‌
--------------
ಜನ್ನ
ಉರಗಿಯನೆಯ್‌ ಪಡಿದೊಡದಂ ಕುರಂಗರಿಪು ಬೆಕ್ಕು ಕೊಕ್ಕನಂ ತವೆ ಪಿಡಿವಂ ತಿರೆ ಪಿಡಿದುದು ಪರಚಿಂತಾ ಕರ ಏಹಿ ಎನಿಪ್ಪ ಸೂಕ್ತಿ ತಪ್ಪದಮೋಘಂ
--------------
ಜನ್ನ
ನಿಯತಿಯನಾರ್‌ ಮೀಜತವೆದಪರ್‌ ಭಯಮೇವುದೊ ಮುಟ್ಟಿದೆಡೆಗೆ ಸೈರಿಸುವುದೆ ಕೇಳ್‌ ನಯವಿದೆ ಪೆತ್ತ ಪರೀಷಹ ಜಯಮೆ ತಪಂ ತಪಕೆ ಬೇಆ್‌ ಕೋಡೆರಡೊಳವೇ
--------------
ಜನ್ನ
-->