ಒಟ್ಟು 7 ಕಡೆಗಳಲ್ಲಿ , 1 ಕವಿಗಳು , 7 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅದಜೆಂ ತನ್ನಂತಿರೆ ಬಗೆ- ವುದು ಪೆಆರಂ ಪ್ರಾಣಿಹಿಂಸೆಯಂ ಮಾಡಲ್ವೇ- ಡ ದಯಾಮೂಲಂ ಧರ್ಮಂ ಪದುಳಿಸಿ ಕೇಳ್‌ ಮಗನೆ ಹಿತಮಿದುಭಯಭವಕ್ಕಂ
--------------
ಜನ್ನ
ಆ ಮಾತನ್ನೆ ಗಮಿರ್ಕೆಲೆ ಭೂಮೀಶ್ವರ ನಿನಗೆ ಪಥ್ಯಮಾವುದದಂ ಮಾ- ಡಾಮೂಲಚೂಲಮೆಮಗೆ ತ- ಳಾಮಲಕಂ ಭವನಿಬದ್ಧಮವಿಟಸಿತೆಮ್ಮಂ
--------------
ಜನ್ನ
ಉಟೆದ ಜೀವಮೇಜು- ತ್ತಿಟೆಯುತ್ತಿರೆ ನೀರೊಳಿರಿಸಿ ಜೀವಶ್ರಾದ್ಧಂ- ಕ್ಯುಟಿದಿರ್ದ ಮಾಜನಂಂಗಳ್‌ ಕಟೆಯುಂಡಾಪೋಶಿಪಲ್ಲಿ ನೆನೆದುದು ತನ್ನಂ
--------------
ಜನ್ನ
ಎಂದು ತಿರೋಹಿತೆಯಾದೊಡೆ ತಂದಿರಿಸಿದ ಜೀವರಾಶಿಯಂ ಬಿಡಿಸಿ ಜನಾ- ನಂದನರಂಂ ತನ್ನನುಜೆಯ ನಂದನರಂ ಮಾರಿದತ್ತವಿಭು ಲಾಲಿಸಿದಂ
--------------
ಜನ್ನ
ಎಂಬುದುಮರಸಂಂ ಮುನಿವರ- ರಂ ಬಲಗೊಂಡೆಣಗಿ ನೆಗಲ್ಬ ಪೊಲ್ಲಮೆಗೆ ತದೀ- ಯಾಂಬುಜಪದಮಾ ತನ್ನ ಶಿ- ರೋಂಬುಜದಿಂದರ್ಚಿಸಲ್‌ ಪರಿಚ್ಛೇದಿಸಿದಂ
--------------
ಜನ್ನ
ಕಡೆಯೊಳ್‌ ಕೋಣನ ಪೋರ್ಕುಳಿ ಗಿಡುವಿಗೆ ಮಿತ್ತೆಂಬ ತೆಅದೆ ಪರದನ ಬೀಡಂ ಬಿಡೆ ಸೂಹೌಗೊಂಡು ತನ್ನಂ ಪಿಡಿತರಿಸಿ ವಿಚತ್ರಮಪ್ಪ ಕೊಲೆಯಂ ಕೊಂದಂ
--------------
ಜನ್ನ
ಕೊಲೆಯಾಗದು ಪುಸಿಯಾಗದು ಕಳಲಾಗದು ಪೆಅರಪೆಂಡಿರೊಳ್‌ ತನ್ನ ಮನಂ ಸಲಲಾಗದು ತೀರದುದ- ಕ್ಯಲವರಲಾಗದು ಪರತ್ರೆಯಂ ಬಯಸುವವಂ
--------------
ಜನ್ನ
-->