ಒಟ್ಟು 7 ಕಡೆಗಳಲ್ಲಿ , 1 ಕವಿಗಳು , 6 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಇವು ಧರ್ಮಮೆಂದು ಬಗೆವೊಡಮವಿವೇಕದೆ ಶಾಂತಿಮಾಡೆ ಬೇತಾಳಂಂ ಮೂMs SW ಹಿಂಸೆಯಿಂ ಮೂಡುವ ಮುಂತಣ ಕೇಡನೆಂತು ಕಟೆವೆಂಂ ಬಟೆಯಂ
ಎನಿತೊಳವು ಜೀವರಾಶಿಗ-ಳನಿತುಮನೋರಂತೆ ಕೊಂದು ತಿಂದುಂ ತಣಿವಿ-ಲ್ಲೆನೆ ಬರ್ದೆನಿಂದುವರಮಿ-ನೈನಗಿನ್ನೆಂತಪ್ಪ ನರಕಮಿದಿರ್ವಂದಪುದೋ
ಗಣಧರರೋ ಸ್ವಾಮಿಗಳೋಗುಣದಿಂದಾಮಖಿಯೆಮೆಣಗಿ ಶುಭ್ರರೆಮೆಮ್ಮಂತಣಿಪುಗೆ ಸಮಂತಭದ್ರರಗುಣಭದ್ರರ ಪೂಜ್ಯಪಾದರಾಖ್ಯಾನಂಗಳ್
ತರಿಸಿ ಪರಿಶುದ್ದಿ ಗೆಯ್ದದ-ನಿರಿಸಿದೊಡಾ ಪಾರ್ವರುಂಡು ತಣಿದೆರ್ದಯಶೋಣ-ಧರ ಚಂದ್ರಮತಿಗಳೊಸೆದು-ಣ್ದರೆ ಸಗ್ಗದ ಸುಖಮನೆಂದೊಡೋಹೋ ಎಂದರ್
ದೇವ ಕನಸಿದು ಕರಂ ದೋಷಾವಹಮಿಳಿಕಯ್ಯಲಾಗ ನಿನ್ನಸಿಮುಖದಿಂದಾವಣಿಗುಜೆಯಂ ತಣುಿದೊಡೆದೇವಿ ಶುಭೇತರವಿನಾಶಮಂ ದಯೆಗೆಯ್ಗ್ಲುಂ
ಸೊಡರಿಂ ಮುಡುಪಿಂದಂ ಪಿಂ-ತಣ ಮುಂತಣ ಕಾಲ್ಗಳಲ್ಲಿ ಬೆಟ್ಟಿಸಿ ದಸಸಿಯಂನೆಣಮುರ್ಚೆ ಬೆಂಕಿಯಿಂ ಕೆಳಗಣ ಮೆಯ್ಯಿಂದುರುಪಿ ಬರಿಯ ಬಾಡಂ ತೆಗೆದಂ