ಒಟ್ಟು 3 ಕಡೆಗಳಲ್ಲಿ , 1 ಕವಿಗಳು , 3 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ನಿನಗಂ ಕುಸುಮಾಳಿಗಂಜಯಿಸಿದಮಳೆಂಬುವಭಯರುಚಿಮತಿಗಳ್ ಮು-ನ್ನಿನ ಜನ್ಮಮನಿತುಮಂ ನೆ-ಟ್ಟನೆ ಬಲ್ಲರ್ ಕೇಳ್ದುನಂಬು ನೀನ್ ಧರಣಿಪತೀ
ಬಿನದಕ್ಕೆ ಪಾಡುತ್ತಿರೆ ನುಣ್ಣನಿ ನಿದ್ರೆಗೆ ಕತಕಬೀಜಮಾಯ್ತೆನೆ ಮೃಗಲೋಚನೆ ತಿಳಿದಾಲಿಸಿ ಮುಟ್ಟಿದಮದಮನೆ ತೊಟ್ಟನೆ ಪಸಾಯದಾನಂಗೊಟ್ಟಳ್
ಮಾಡುವನಾತ್ಮಂ ನೆಟ್ಟನೆಮಾಡಿತನುಣ್ಟಾತನಾತ್ಮನಘ ಜಲಧಿಯೊಳೋ-ಲಾಡುವೊಡಂ ಗುಣಗಣದೊಳ್ಕೂಡುವೊಡಂ ಜನ್ಮಜಲಧಿಯಂ ದಾಂಟುವೊಡಂ