ಒಟ್ಟು 4 ಕಡೆಗಳಲ್ಲಿ , 1 ಕವಿಗಳು , 4 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಆ ಪುರದರಸಂ ನತಭೂಮೀಪಾಲರ ಮಕುಟಮಸ್ತಕದೆ ನಿಜಶೇಜೋರೂಪಕಮೆ ಪದ್ಮರಾಗದದೀಪದವೊಲ್ ಮೆಉ್‌ೌವಿನಂ ಯಶೌಘಂ ಮೆಲೌವಂ.
ಆಳುವ ನಿಜವಿಜಯ ತೇಜೋಕಳೆದನೊ ನೃಪತಿ ವಸುಂಧರೆಬಳದಿಂ ಪರನ್ಯಪರ ಗಂಡಗಾಳಿಕೆಯ ನದೇಂಪೊಳಪಂ ತಳೆದೆಯ್ದೆ ರಾಗಮಂ ಬೀಜುವಿನಂ
ತಾಳುಗೆಯನುರ್ಚಿ ನೆತ್ತಿಯಗಾಳಂ ಗಗನದೊಳೆಟಲ್ಪ ವಾರಿಯ ಬೀರರ್ಪಾಳಿಯೊಳೆಸೆದರ್ ಪಾಪದಜೋಳದ ಬೆಳಸಿಂಗೆ ಬೆರ್ಚುಗಟ್ಟಿದ ತೆಅದಿಂ
ಮಗನ ಮೊಗಮಂ ನೀಡುಂಂ ನೋಡುತ್ತು ಮಟ್ಕಜುಳುರ್ಕೆಯಿಂದುಗುವ ಮೊಲೆವಾಲ್ ಪುಣ್ಯಸ್ನಾನಾಂಬುವಾಗೆ ಪದಾಬ್ಬದಿಂನೆಗಪಿ ಪಲವಪ್ಪಾ ಶೀರ್ವಾದಂಗಳಿಂದಮರ್ದಪ್ಪಿ ಜೋಲ್ಬುಗುವ ಕುರುಳಂ ತಿರ್ದುತ್ತು ಮಿಂತೆದಳಂದಿನ ಭಂಗಿಯಂ