ಒಟ್ಟು 3 ಕಡೆಗಳಲ್ಲಿ , 1 ಕವಿಗಳು , 3 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಕೇವಲ ವಿಬೋಧನೇತ್ರನೆದೇವನೆ ಪರಮಾತ್ಮನಾಗಮಂ ತದ್ವಚನಂಜೀವದಯೆ ಧರ್ಮಮೆಂಬೀಭಾವನೆಯಂ ನೇಖೆಯೆ ನಂಬುವುದು ಸಮ್ಯಕ್ತ್ವಂ
ಜೀವದಯೆ ಎಂಬುದೆಮ್ಮಯಮಾವನ ಪೆಸರಿರ್ದ ನಾಡೊಳಿರದಾತಂಗಂದೇವಗತಿಯಾಯ್ತು ಸೋದರ-ರ್ಗಾ ವೈಭವಮಾಯ್ತು ಧರ್ಮದಿಂದಾಗದುದೇಂ
ಜೀವದಯೆ ಜೈನಧರ್ಮಂಜೀವಹಿತಂ ನಂಬುವವರ್ಗೆ ಹಿಂಸೆಯ ಮೋಹಂಭಾವಿತಮೆ ತಪ್ಪಿನುಡಿದಿರ್ಕಾವರೆ ಕಣೆಗೊಳ್ವೊಡಬ್ಬೆ ಬಾರಿಪರೊಳರೇ