ಒಟ್ಟು 4 ಕಡೆಗಳಲ್ಲಿ , 1 ಕವಿಗಳು , 4 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅನಿತೆಸೆವ ಚಂದ್ರಮತಿಗಂಜನಪತಿಗಂ ಪುಟ್ಟಿದಂ ಯಶೋಧರನೆಂಬಂಜನಮೋಹನಬಾಣಂ ಕರ್ಬಿನ ಬಿಲ್ಲಂ ನನೆಯ ನಾರಿಗಂ ಪುಟ್ಟಿದವೊಲ್
ಎನೆ ಜನಪತಿ ಮನಮಲ್ಲದಮನದೊಳೊಡಂಬಟ್ಟು ಬಂದು ತಾಯೊಡನುಣಿ ನಂ-ಜಿನ ಲಡ್ಡುಗೆಯಂ ಮಾಡಿದು-ದನುಣ್ ಮಹಾರಾಜ ಎಂಬಿನಂ ಸವಿದುಂಡಂ
ವನಿತೆಯ ಕೇಡಂ ಜನಪತಿಕನಸಿನ ನೆವದಿಂದೆ ಮಸೆ ತಲ್ಲಣದಿಂ ತಾಯ್ನೆನೆದಳ್ ಪೊಲ್ಲಮೆಯಂ ವಂಚನೆಯೆಲ್ಲಿಯುಮೊಳು ಮಾಡಲಾಅದು ಕಡೆಯೊಳ್
ವಿನಯಾದಿತ್ಕನೆ ಹೊಯ್ಸಳಜನಪತಿಗಳ ಕೀರ್ತಿಪುಂಡರೀಕಿನಿಗುನ್ನೀ-ಲನಮನೊಡರ್ಚಿದನೆಖೆಯಂ-ಗ ನೃಪಾಲನ ತಂದೆ ಬಿಟ್ಟದೇವಂಗಜ್ಜಂ