ಒಟ್ಟು 3 ಕಡೆಗಳಲ್ಲಿ , 1 ಕವಿಗಳು , 3 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚದುರ ನಿಧಿ ಚಲದ ನೆಲೆ ಚಾ ಗದ ಸಾಗರಮಣ್ಮಿನಾಗರಂ ಪೆಂಪಿನ ಸಂ- ಪದಮಾಯದಾಯುವಾರೆಂ- ಬುದೊ ಜನ್ನಂ ಕಮ್ಮೆಕುಲದ ತೊಡವಿನ ರನ್ನಂ.
--------------
ಜನ್ನ
ಚಲದ ಬಲದೆಸಕದಿಂ ಸಲೆ ನಿಲೆ ನಾಲ್ಕುಂ ದೆಸೆಯ ಮೂಜುವರೆ ರಾಯರ ಮುಂಂ- ದಲೆಯೊಳಗುಂದಲೆಯೆನೆ ನಿಂ- ದಲೆವುದು ತೇಜಂ ಪ್ರತಾಪ ಚಕ್ರೇಶ್ವರನಾ
--------------
ಜನ್ನ
ನೀರಡಸಿ ಕುಡಿದು ಸಿಂಂಪೆಯ ನೀರೊಳಗರೆಮುಯುಗಿ ಮಗ್ಗುಲಿಕ್ಕಿರ್ದುದು ಮು- ನ್ನೀರಂ ನೀಲಾಚಲದಿಂ ಸಾರಂಗಟ್ಟಿದವೊಲಿರೆ ಬಟಲ್ಬು ಲುಲಾಯಂ
--------------
ಜನ್ನ
-->