ಒಟ್ಟು 4 ಕಡೆಗಳಲ್ಲಿ , 1 ಕವಿಗಳು , 4 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅಮೃತಮತಿ ಅಷ್ಟವಂಕಂ-ಗೆ ಮರುಳ್ಗೊಂಡತ್ತೆ ಗಂಡನಂ ವಿಷದಿಂಂ ಕೊಂದು ಮುದಿರ್ತು ಕುಷ್ಠಿಕೊಳೆ ಪಂ-ಚಮ ನರಕದೊಳಬ್ಬಳರಸ ಧೂಮಪ್ರಭೆಯೊಳ್
ಎಂದಾಕೆಗೆ ಲಂಚಮನಿತ್ರೆಂದುದನೆಂದೆರವಿಗೊಂಡು ಕಟುಪುವುದುಮವಳ್ಸಂದಿಸಿದೊಡಮೃತಮತಿ ರಾತ್ರಿಂ ದಿವಮಾತನೊಳೆ ಸಲಿಸಿದಳ್ ತೆಜಪುಗಳಂ
ಮತ್ತೆ ನೃಪಂ ನಾಯ್ ತಿಂದ ದುನೃತ್ಯಚಮತ್ಕ್ಯಾರನಂ ಮಯೂರನನೆಂದಾನೆತ್ತದ ಮಣೆಯಿಂದಿಣೆದೊಡೆನೆತ್ತಿ ಪಿಸುಳ್ಳತ್ತು ಸತ್ತುವಂತಾ ಎರಡುಂ
ಶ್ರೀಗಿರಿದುರ್ಗಮಲ್ಲನೃಪರಾಜ್ಯದ ವತ್ಸರಮುತ್ತರೋತ್ತರ-ಕ್ಯಾಗಿರೆ ಶುಕ್ಲದಾಶ್ವಯುಜಕೃಷ್ಣದ ಪಂಚಮಿ ಪುಷ್ಕತಾರೆ ಪೂ-ರ್ಣಾ ಗುರುವಾಗೆ ಭೂಸತಳದೊಳೇ ಕೃತಿ ಪೆತ್ತುದು ಸುಪ್ರತಿಷ್ಠಯಂಚಾಗದ ಭೋಗದಗ್ಗಳಿಕೆಯಂ ಮೆಲೌದಂ ಕವಿಭಾಳಲೋಚನಂ