ಒಟ್ಟು 10 ಕಡೆಗಳಲ್ಲಿ , 1 ಕವಿಗಳು , 8 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅಮೃತಮತಿ ಗಡ ಯಶೋಧರನ ಮನಃಪ್ರಿಯೆಯಾಕೆ ದೀವಮಾಗೆ ಪುಳಿಂದಂಸುಮನೋಬಾಣಂ ತದ್ಭೂರಮಣನನೊಲಿದಂತೆ ಗೋರಿಗೊಳಿಸುತ್ತಿರ್ಕುಂ
ಆ ಚಂಡಮಾರಿ ಲೋಚನಗೋ ಚರತನುವಾಗಿ ಕುವರನಂ ಬಂದಿಸಿ ನೀನಾಚಾರ್ಯನೆಯೆಂದಿಂತಿರೆಸೂಚಿಸಿದಳ್ ನೆರೆದ ಜಾತ್ರೆ ನೆಉ್ ಕೇಳ್ವಿನೆಗಂ
ಆ ವಿಂಧ್ಯನಗರದೊಳಾ ನಾಯ್ಪಾವಾಯ್ತಾ ನವಿಲುಮೆಯ್ಯಮೃಗಮಾಯ್ತಾ ಎಯ್ಪಾವಂ ಪಗೆಮಿಗೆ ತಿಂದುದು ಬಲ್ಮೇವಂತಿರೆ ಪುಲ್ಲಸರವಿಯಂ ಪುಲಿ ಗೋಣಂ
ಕೊಠತೆ ನಿನಗಿಲ್ಲದೇಕೆಂದಹಂಯೆಂ ನೀರೋಡಿ ನಿನ್ನ ತನುವಿನ ಬಣ್ಣಂಬಜುಗೋಳದವೊಲಾಯ್ತೀಕ್ಪಿಸಿಮಖುಗಿದುದನೀರ ಮೀನ್ಬೊಲಿಂದೆನ್ನ ಮನಂ
ಕೊಳದೊಳಗೋಲಾಡಿ ತಳಿ-ರ್ತೆಳಮಾವಿನೊಳುಯ್ಯಲಾಡಿ ನರಪತಿ ಕುಸುಮಾ-ವಳಿಯೊಳ್ ರತಿರಾಗದಿನೋ-ಕುಳಿಯಾಡಿ ವಿಲಾಸಗೋಷ್ಠಿಯೊಳ್ ಕುಳ್ಳಿರ್ದಂ
ಕ್ಷಯಮಂ ಹಿಟ್ಟಿನ ಕೋಟೆಗಿತ್ತು ನವಿಲುಂ ನಾಯಾದರೆಯ್ಯುಂ ವಷಾ-ಹಿಯುಮಾದರ್ ಪಗೆ ಸುತ್ತೆ ಮೀನ್ ಮೊಸಳೆಯಾದರ್ ಪೋಂತುಮಾಡಾದರ-ಲ್ಲಿಯೆ ಪೋಂತುಂ ಪುಲಿಗೋಣರಾದರೆರಡುಂ ಬಲ್ಗೋಟೆಯಾದರ್ ತಪ-ಸ್ವಿಯ ಮಾತಿಂಂದಮಳಾದರಟ್ತ್ತೆ ಮಗನುಂ ತಾಯುಂ ಯಶೌಫಪ್ರಿಯರ್
ಗೋದಾಮೆಗಂಡ ನವಿಲಂತಾದುದು ಕಾರ್ಗಂಡ ಹಂಸನವೊಲಾದುದಲರ್ವೋದ ಲತೆಗಂಡ ವಿರಹಿವೊಲಾದುದು ದುರ್ನಯದ ಕಾಣ್ಮೆಗೆನ್ನಯ ಚಿತ್ತಂ
ಬಳೆಗೋದುದು ಕೀರ್ತಿದಿಶಾಕಳಭಂಗಳ ನಿಗ್ಗವಂಗಳೊಳ್ ರಿಷುಕಾಂತಾವಳಿಯೊಳ್ ಭವತ್ಪತಾಪಂಬಳೆಗಳೆಯಿಸೆ ತಾನದಕ್ಕೆ ಮಚ್ಚರಿಸುವವೊಲ್