ಒಟ್ಟು 10 ಕಡೆಗಳಲ್ಲಿ , 1 ಕವಿಗಳು , 6 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅಂತೊಗೆದು ಮೊಟ್ಟೆಯೊಡೆದ-ಲ್ಲಿಂ ತೊಲಗದು ತುಪ್ಪುಚೆಡದು ಕಾಲ್ಪಲಿಯದು ಕ-£90 ತೆಳೌಯದೆಂಬ ಪದಕೆ ಕೃ-ತಾಂಂತನ ಹರಿಯಂತೆ ಕವಿದು ಬೇಂಟೆಯೊಳೊರ್ವಂ
ಅದನವರವಧಿಯಿನಜೆದಾ-ಗದು ಬೇಡನೆ ನೃಪತಿ ಮತ್ತೆ ವಿಸ್ಮಯದಿಂ ಕೇಡಳ್ರುದುಮುಸಿರ್ದರ್ ಭವದೊಳ್ ಬರ್ದಿದ ಮಾತರಪಿತರರಂ ಪಿತಾಮಹರಿರವಂ
ಎಂದು ಸುದತ್ತಾಚಾರ್ಯರಮುಂದಣಿನರಮನೆಗೆ ಪೋಗದುರ್ವೀಭರಮಂನಂದನನೊಳಭಯರುಚಿಯೊಳ್ಸಂದಿಸಿ ತಾನ್ ಜೈನದೀಕ್ಷೆಯಂ ಕೈಕೊಂಡಂ
ಕೊಲೆಯಾಗದು ಪುಸಿಯಾಗದುಕಳಲಾಗದು ಪೆಅರಪೆಂಡಿರೊಳ್ ತನ್ನ ಮನಂಸಲಲಾಗದು ತೀರದುದ-ಕ್ಯಲವರಲಾಗದು ಪರತ್ರೆಯಂ ಬಯಸುವವಂ
ಜೀವದಯೆ ಎಂಬುದೆಮ್ಮಯಮಾವನ ಪೆಸರಿರ್ದ ನಾಡೊಳಿರದಾತಂಗಂದೇವಗತಿಯಾಯ್ತು ಸೋದರ-ರ್ಗಾ ವೈಭವಮಾಯ್ತು ಧರ್ಮದಿಂದಾಗದುದೇಂ
ಮೇಗಂಂ ಬಗೆವೊಡೆ ವಧೆ ಹಿತಮಾಗದು ಮರ್ತ್ಯಂಗೆ ನಿತ್ಯಮೇ ಮಾನಸವಾಟ್ಈಗಳೊ ಮೇಣ್ ಆಗಳೂ ಮೇಣ್ಸಾಗುದುರೆಗೆ ಪುಲ್ಲನಡಕಿ ಕೆಡುವನೆ ಚದುರಂ