ಒಟ್ಟು 13 ಕಡೆಗಳಲ್ಲಿ , 1 ಕವಿಗಳು , 13 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅಂತೊಗೆದು ಮೊಟ್ಟೆಯೊಡೆದ-ಲ್ಲಿಂ ತೊಲಗದು ತುಪ್ಪುಚೆಡದು ಕಾಲ್ಪಲಿಯದು ಕ-£90 ತೆಳೌಯದೆಂಬ ಪದಕೆ ಕೃ-ತಾಂಂತನ ಹರಿಯಂತೆ ಕವಿದು ಬೇಂಟೆಯೊಳೊರ್ವಂ
ಆ ನೃಪನ ಸಭೆಯೊಳಖಳಕ-ಳಾ ನಿಷುಣರ ನಟ್ಟನಡುವೆ ಬೊಟ್ಟಿತ್ತಿ ಗೆಲಲ್ತಾನೆ ಚತುರ್ವಿಧ ಪಂಡಿತನೇನೆಂಬುದೊ ಸುಕವಿ ಭಾಳಲೋಚನನಳವಂ
ಆ ಪುರದ ತೆಂಕವಂಕದೊ-ಳಾಪೊತ್ತಮನೇಕ ಜೀವಹತಿ ತನಗೆ ಸುಖೋ-ದ್ವೀಪನಮೆನಿಸುವ ಪಾಪಕ-ಳಾಪಂಡಿತೆ ಚಂಡಮಾರಿದೇವತೆಯಿರ್ಪಳ್
ಎಂದನುಡಿ ನೆರೆದ ಜೀವಕ-ದಂಬಂಗಳ್ಗ್ಳಭಯವೆಂಬ ಡಂಗುರದವೊಲೊ-ಪ್ಪಂಬಡೆಯೆ ಮಾರಿದತ್ತನ್ಶ-ಪಂ ಬಿಲ್ಲುಂ ಬೆಣಗುಮಾದನುದ್ದೇಗಪರಂ
ಎಂದೊಡೆ ತಳಾಅನಾಯಕ-ನೆಂದಂ ನೀಮೆಂದ ಮಾತು ಪೊಲ್ಲದು ನೋಡಲೈಂದು ಪಲರಂ ವಿಚಾರಿಸಿಕೊಂದೆಂ ತನುವಲ್ಲದಾತ್ಮನಂ ಕಂಡಜೆಯೆಂ
ಎಅಗಿದನಾತಂ ಗೌರವಮಣೆಮದೆಯು ದೀಪವರ್ತಿ ನಿಧಿಗಾಣ್ಬುದುಮೊ-ಲ್ಬೆಅಗುವ ತೆಅದಿಂ ಮುನಿ ಕ-ಣ್ಹೆಜ*ದೊಯ್ಯನೆ ನೋಡಿ ಪರಸೆ ಬಜೆಕಿಂತೆಂದಂ
ಎನೆ ಮುನಿವಚನದೊಳಂ ನಂ-ದನರೂಳಮಾಗಳೆ ಯಶೋವುತ್ತಿಕಿತಿಪಂ ತೆ-ಳ್ಮನೆ ತಿಳಿದು ಭಾಷು ಸಂಕ-ಲನ ವಧೆಗಿನಿತಾಯ್ತು ದಿಟದಿನೇನೇನಾಗರ್
ಎಲೆ ಸುಲಿದೆಡೆಗಳ್ ಕಣ್ ಕ-ಣ್ಗೆಲೆಯೆಡೆ ಗಂಟೊಡೆದು ಮೊನಸಿ ನನೆಕೊನೆದು ಮುಗು-ಳಲರ್ದು ಮಟೆದುಂಬಿಗಂ ತೆಂ-ಬೆಲರ್ಗಂ ಮುದ್ದಾದುವಲ್ಲಿ ಪೊಸಮಲ್ಲಿಗೆಗಳ್
ಎಳವೆಳ್ಳಿಂಂಗಳ್ ನನೆಗಣೆಮಳಯಾನಿಳನಿಲ್ಲಿ ಮೂವರೊಳಗಾರೊ ಕುತೂ-ಹಳಮಾದಪುದೆನ್ನದ ಕ-ಣ್ಹೊಳವೆ ಯಶೋದಧರಕುಮಾರನಂ ಕಾಣಲೊಡಂ
ಗಂಗಕುಲಚಕ್ರವರ್ತಿ ಕ-ಳಿಂಂಗಧರಾಧೀಶರಿವರಸಾರಂ ಸಂಸಾ-ರಂ ಗಡಮೆಂದರಣಿದಜೆದು ತ-ಪಂಗೆಯ್ದರ್ ನಾಮದಿಂ ಸುದತ್ತಾಚಾರ್ಯರ್
ಪಕ್ವಾನ್ನಮೆ ಮೃತಿಗು-ೇಪನಪಿಂಡದವೊಲಾಗೆ ಅಘದಿಂ ಬೀಜಾ-ವಾಪಮೆನೆ ಜನ್ಮಲತೆಗೆ ಕ-ಲಾಪಿಸ್ತೀಯುದರದಲ್ಲಿ ವಿಂಧ್ಯದೊಳೊಗೆದಂ
ಬೆದೆಯಾದ ತಾಯನೇಣಜೆ-ತ್ತದು ಸೊರ್ಕಿದ ಗೂಳಿ ತಾಯನೇಚೆತ್ತೆಂಬಂ-ದದೆ ಮತ್ತದೊಮದು ಬಸ್ತಕ-ಮದನಿಜೆಯಲ್ಲ ಸತ್ತು ಪೊಕ್ಕುದಜೆಯೊಳ್ ಜೀವಂ
ಮತ್ತೊರ್ಮೆ ಚಾಲದೊಳ್ ಸಿ-ಕೈತ್ತೆಯ್ಯಾಗಿರ್ದ ಮೀನದಂ ಶ್ರಾದ್ಧಕ್ಕ-ತ್ಯುತ್ತಮ ಲೋಹಿತ ಮತ್ಸ್ಯಮ-ನುತ್ತಮಮೆಂದೊಂದು ಕಡೆಯಿನಡಿಸಿದನರಸಂ