ಒಟ್ಟು 5 ಕಡೆಗಳಲ್ಲಿ , 1 ಕವಿಗಳು , 5 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಆಯೆಡೆಗೆ ಜಾಯಿಲಮರಸನ ಪಸಾಯಿತಂ ಕೋಡೆರಡುಂಕೋಯೆ ಸೆಳೆದಶ್ವಮಹಿಷನ್ಯಾಯಂ ನಿಲೆ ಕೊಂದುದಂತದಂ ಕೇಳ್ಬರಸಂ
ಎನಿತೊಳವು ಜೀವರಾಶಿಗ-ಳನಿತುಮನೋರಂತೆ ಕೊಂದು ತಿಂದುಂ ತಣಿವಿ-ಲ್ಲೆನೆ ಬರ್ದೆನಿಂದುವರಮಿ-ನೈನಗಿನ್ನೆಂತಪ್ಪ ನರಕಮಿದಿರ್ವಂದಪುದೋ
ಎನೆ ಕೇಳ್ಬು ಮಾರಿದತ್ತಾವನಿಪನವಂಗಭಯರುಚಿ ಬಟೆಕ್ಕಿಂತೆಂದಂಮನಸಿಜನ ಮಾಯೆ ವಿಧಿವಿಳಸನದ ನೆರಂಬಡೆಯೆ ಕೊಂದು ಕೂಗದೆ ನರರಂ
ಪೋಂತಾದೆನಿಲ್ಲಿ ಸಗ್ಗದೊ-ಳೆಂತುಂಡಪೆನುಂಡ ಪಾರ್ವರೊಲಿದುದು ಗೆಡೆವರ್ಪೋಂತಂ ಕೊಂದು ದಿವಕ್ಕದು-ಮುಂತಾಗಿಯೆ ಸಲ್ವುದೆಂಬರಿದನ್ನೇನೆನ್ನರ್
ಮಾಡದೊಡೆ ತಾಯ್ಗೆ ಮರಣಂಮಾಡಿದೊಡೆನ್ಕೊಂದು ಗತಿಗೆ ಕೇಡಿಂದೇನಂಮಾಡುವೆನೆಂದಾಂದೋಳಮನಾಡೆ ಮನಂ ತಮಮನಪ್ಪು ಕಯ್ದ ನಿಳೇಂ