ಒಟ್ಟು 4 ಕಡೆಗಳಲ್ಲಿ , 1 ಕವಿಗಳು , 4 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಆ ಯತಿಗಾಯತಿಗಿಡೆ ಕೌ-ಳೇಯಕತಿ ನೃಪತಿ ಕೆಳರ್ದು ಮುಳಿದುರ್ಚಿದ ಕೌ-ಕ್ಷೇಯಕದೆ ಪೊಯ್ಯರೆಯ್ದೆ ವಿನೇಯಂ ಕಲ್ಕಾಣಮಿತ್ರನೆಂಬ ಪರದಂ
ಪಗಲನಿರುಳ್ ನಿಜರುಚಿಯಿಂಮಿಗಿಸುವ ಜಿನಭವನದರುಣಮಣಿ ಕಲಶಂಗಳ್ನಗುವುವು ಕೇತುಗಳಿಂ ಕೇತುಗಳೊಳ್ ಕೆಳೆಗೊಂಡು ನಿಂದು ರವಿಮಂಡಲಮಂ
ಮನದನ್ನಳಪ್ಪ ಕೆಳದಿಗೆಮನಮಂ ಮುಂದಿಟ್ಟು ಬಟುಕ ಕಲುಪಿದೊಡವಳಾತನ ರೂಪುಗಂಡು ಕಣ್ಣಂಮನಕ್ಕ ಮುದ್ಗಾರವೆತ್ತು ಭೋಂಂಕನೆ ಮಗುಳ್ಳಳ್
ಸೊಡರಿಂ ಮುಡುಪಿಂದಂ ಪಿಂ-ತಣ ಮುಂತಣ ಕಾಲ್ಗಳಲ್ಲಿ ಬೆಟ್ಟಿಸಿ ದಸಸಿಯಂನೆಣಮುರ್ಚೆ ಬೆಂಕಿಯಿಂ ಕೆಳಗಣ ಮೆಯ್ಯಿಂದುರುಪಿ ಬರಿಯ ಬಾಡಂ ತೆಗೆದಂ