ಒಟ್ಟು 6 ಕಡೆಗಳಲ್ಲಿ , 1 ಕವಿಗಳು , 5 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಸಿಲತೆ ರಣಧೌತಮದೀ ಸಿಮುಸಡನ ಜೀವಕಪ್ಪಿನಂ ಕಂದಿದೊಡೆ ಸೆಯನಡರ್ದೆನ್ನ ಕೀರ್ತಿ ಸರದ ಕುಡಿ ಕಯ್ದೆ ಸೂರೆಯ ಕುಡಿಯವೊಲಕ್ಕುಂ
--------------
ಜನ್ನ
ಎಳದುಂಬಿ ಸುಟುದು ಸುಟ್ಟರೆ ಗೊಳಿಸುವ ಕತ್ತುರಿಯ ಕಪ್ಪುರಂಗಳ ರಜಮು ಚ್ದಳಿಸಿದುವು ನೀಲಮುತ್ತಿನ ಬೆಳಗಿನ ಕುಡಿ ರಾರಸದಿನಂಕುರಿಸುವವೊಲ್‌
--------------
ಜನ್ನ
ತೋರಮುಡಿವಿಡಿದು ಕುಡಿಯಂ ನಾರಂ ತದೆವಂತೆ ತದೆದು ಬೀಟೆಯ ಕಾಲಿಂ ಬಾರೇಟ* ಬದಗನೊದೆದೊಡೆ ಕೇರೆ ಪೊರಳ್ಜ್ಹಂತೆ ಕಾಲಮೇಲೆ ಪೊರಳ್ಬಳ್‌
--------------
ಜನ್ನ
ನಡೆ ಸೋಂಕಿದ ಕಡೆಗಣ್ಗಳ ಕುಡಿವೆಳಗಿಂಂ ಬಿಡುವ ಬೆಮರೊಳಂ ಪದದೊಳಮೇಂ ತಡವಾದರೊ ಕೌಮುದಿ ಕ ಣ್ಚಿಡೆ ಕರಗುವ ಚಂದ್ರಕಾಂತ ಮಣಿಪುತ್ರಿಕೆವೊಲ್‌
--------------
ಜನ್ನ
ನೀರಡಸಿ ಕುಡಿದು ಸಿಂಂಪೆಯ ನೀರೊಳಗರೆಮುಯುಗಿ ಮಗ್ಗುಲಿಕ್ಕಿರ್ದುದು ಮು- ನ್ನೀರಂ ನೀಲಾಚಲದಿಂ ಸಾರಂಗಟ್ಟಿದವೊಲಿರೆ ಬಟಲ್ಬು ಲುಲಾಯಂ
--------------
ಜನ್ನ
-->