ಒಟ್ಟು 6 ಕಡೆಗಳಲ್ಲಿ , 1 ಕವಿಗಳು , 6 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಕಟಕಟ ನೊಂಂದಳಿೆತ್ತಿರೆ ಸುಕುಮಾರಿಯನೆನಿತುಮಿನಿತು ಕೊಂಕಿಂ ನುಡಿದಂ ಪ್ರಕುಪಿತಚಿತ್ತಂ ಭೂ ನಾ ಯಕನೇನಣಕಕ್ಕೆ ಸವಣನುಂ ಸೈರಿಪನೇ
--------------
ಜನ್ನ
ಎಅಗಿದನಾತಂ ಗೌರವ ಮಣೆಮದೆಯು ದೀಪವರ್ತಿ ನಿಧಿಗಾಣ್ಬುದುಮೊ- ಲ್ಬೆಅಗುವ ತೆಅದಿಂ ಮುನಿ ಕ- ಣ್ಹೆಜ*ದೊಯ್ಯನೆ ನೋಡಿ ಪರಸೆ ಬಜೆಕಿಂತೆಂದಂ
--------------
ಜನ್ನ
ಎನೆ ಕೇಳ್ಬು ಮಾರಿದತ್ತಾ ವನಿಪನವಂಗಭಯರುಚಿ ಬಟೆಕ್ಕಿಂತೆಂದಂ ಮನಸಿಜನ ಮಾಯೆ ವಿಧಿವಿಳ ಸನದ ನೆರಂಬಡೆಯೆ ಕೊಂದು ಕೂಗದೆ ನರರಂ
--------------
ಜನ್ನ
ಕೆಮ್ಮನೆ ಬಾಳಂ ಕಿಟ್ತಯ್‌ ಕಿಂ ಮಿತ್ರಂ ಯನ್ನಿವರ್ತಯತಿ ಪಾಪಾತ್ತೆಂ- ದಾನ್‌ ಮಾಣಿಸದೊಡೆ ಕೋಟಲೆ- ಯಂ ಮಾಡವೆ ದೇವ ನಿನಗೆ ದುರಿತಶತಂಗಳ್‌
--------------
ಜನ್ನ
ತಡವಾದಪ್ಪುದು ಪೌರರ್‌ ಕುಡುವೇಟ್ಟುದು ಹಲವು ಜೀವರಾಶಿಯ ಬಲಿಯಂ ನಡೆಯೆನೆ ಹಸಾದಮಾಗಳೆ ಪಿಡಿತಾರದೆ ಮಾಣರೆನ್ನ ಕಿಂಕರರೆನುತುಂ
--------------
ಜನ್ನ
ದೈವದಿನೆಂತಕ್ಕಿಂದಿನ ಸಾವೋಸರಿಸಿದುದು ಕರ್ಣಭೂಷಾವಳಿ ಭೂ ಷಾವಳಿಯಾಗದೆ ಸೆಳೆದೊಡೆ ಸಾವಲ್ಲಿಗೆ ಕಯ್ದುವಾಯ್ತು ನೆಯ್ದಿಲ ಕುಸುಮಂ
--------------
ಜನ್ನ
-->