ಒಟ್ಟು 4 ಕಡೆಗಳಲ್ಲಿ , 1 ಕವಿಗಳು , 4 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಸಿಲತೆ ರಣಧೌತಮದೀ ಸಿಮುಸಡನ ಜೀವಕಪ್ಪಿನಂ ಕಂದಿದೊಡೆ ಸೆಯನಡರ್ದೆನ್ನ ಕೀರ್ತಿ ಸರದ ಕುಡಿ ಕಯ್ದೆ ಸೂರೆಯ ಕುಡಿಯವೊಲಕ್ಕುಂ
--------------
ಜನ್ನ
ಎಂದು ಬೆಸಗೊಂಡ ತಾಯ್ಗೆ ಮ ನಂದೋಟಅದೆ ನೆವದಿನರಸನಿಂತುಸಿರ್ದಂ ಸುಯ್‌ ಕಂದಿಸಿದಧರಕ್ಕೆ ಸುಧಾ ಬಿಂದುಗಳಂ ತಳೆಯೆ ದಂತಕಾಂತಿ ಪ್ರಸರಂ
--------------
ಜನ್ನ
ಎಂದೊಡೆ ದಂಢಧರಂಗಿಂ ತೆಂಂದರ್‌ ಗುರುಗಳ್‌ ವಿಮೋಹಮೃಗಮಂ ಮಿಥ್ಯಾ ಕಂದರದೊಳ್‌ ಬೆದಅಟ್ಟುವ ದುಂದುಭಿರವದಂತಿರೊಗೆಯೆ ಗಂಭೀರರವಂ
--------------
ಜನ್ನ
ಮಂದಸ್ಮಿತ ವರ ಕೌಮುದಿ ನಿಂಂದುದು ಮೃಗನಾಭಿ ತಿಲಕಲಕ್ಷ್ಮದ ಪೊಳಪಿ ಲ್ಲಿಂದೇಕೆ ಕಂದ ಪಗಲೊಗೆ ದಿಂದುವಿನಂತಾಯ್ತು ನಿನ್ನ ಮಂಗಲ ವದನಂ
--------------
ಜನ್ನ
-->