ಒಟ್ಟು 2 ಕಡೆಗಳಲ್ಲಿ , 1 ಕವಿಗಳು , 2 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲೆ ದೇವರೆ ಪುತ್ತುಂ ಬ- ತ್ತಲೆಯುಂ ಬಣೆದಿಲ್ಲದೆಂಬರದು ಕಾರಣದಿಂ ನೆಲೆಯಾಂದೆಗನಚ್ಚಿಯವೋ- ಲೆಲೆಮಿಡುಕದೆ ನೆನೆಯುತಿರ್ದಿರೇನಂ ಮನದೊಳ್‌
--------------
ಜನ್ನ
ಎಲೆ ಸುಲಿದೆಡೆಗಳ್‌ ಕಣ್‌ ಕ- ಣ್ಗೆಲೆಯೆಡೆ ಗಂಟೊಡೆದು ಮೊನಸಿ ನನೆಕೊನೆದು ಮುಗು- ಳಲರ್ದು ಮಟೆದುಂಬಿಗಂ ತೆಂ- ಬೆಲರ್ಗಂ ಮುದ್ದಾದುವಲ್ಲಿ ಪೊಸಮಲ್ಲಿಗೆಗಳ್‌
--------------
ಜನ್ನ
-->