ಒಟ್ಟು 7 ಕಡೆಗಳಲ್ಲಿ , 1 ಕವಿಗಳು , 7 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದು ತಿರೋಹಿತೆಯಾದೊಡೆ ತಂದಿರಿಸಿದ ಜೀವರಾಶಿಯಂ ಬಿಡಿಸಿ ಜನಾ- ನಂದನರಂಂ ತನ್ನನುಜೆಯ ನಂದನರಂ ಮಾರಿದತ್ತವಿಭು ಲಾಲಿಸಿದಂ
--------------
ಜನ್ನ
ಎಂದು ನೆನೆದಿಜಯಲೊಲ್ಲದೆ ಬಂದರಸಂಂ ಮುನ್ನಿನಂತೆ ಪವಡಿರೆ ತಾನುಂ ಬಂದು ಮ*ದರಸನೊಣಗಿದ ನೆಂದೊಯ್ಯನೆ ಸಾರ್ದು ಪೆಣಗೆ ಪಟ್ಟಿರ್ಪಾಗಳ್‌
--------------
ಜನ್ನ
ಎಂದು ಪರಸಿದೊಡೆ ಪೊಯ್ಯದೆ ನಿಂದು ನೃಪಂ ಮನದೊಳೆಂದನೀ ದೇಗುಲಮಂ ಬಂದು ಪುಗಲೊಡನೆ ಜೀವಂ ನಿಂದಖಿಯದು ಮುನ್ನಮಿನ್ನರಂ ಕಂಡಖಿಯೆಂ
--------------
ಜನ್ನ
ಎಂದು ಬೆಸಗೊಂಡ ತಾಯ್ಗೆ ಮ ನಂದೋಟಅದೆ ನೆವದಿನರಸನಿಂತುಸಿರ್ದಂ ಸುಯ್‌ ಕಂದಿಸಿದಧರಕ್ಕೆ ಸುಧಾ ಬಿಂದುಗಳಂ ತಳೆಯೆ ದಂತಕಾಂತಿ ಪ್ರಸರಂ
--------------
ಜನ್ನ
ಎಂದು ಮನಂ ಮಖುಗುವಿನಂ ನೊಂದಲ್ಲಿಂ ತಳರ್ದು ಮನೆಗೆ ಉಬ್ಬೆಗಮೆೌದೊ- ಯ್ವಂದದೆ ಬಂದೀ ರಾಜ್ಯದ ದಂದುಗಮೇಕೆಂದು ತೊಟೌಯಲುದ್ಯತನಾದಂಂ
--------------
ಜನ್ನ
ಎಂದು ಮನಸಂದು ಜಿನಮತ ನಂದನದೊಳ್‌ ದಾನಲತೆ ದಯಾರಸದೆ ಜಗಂ ಪಂದರೆನೆ ಪರ್ವಿ ಪೊಸಜಸ- ದಿಂಂದಂ ಮರಲ್ಪಿರೆ ಯಶೋಧರಂ ಬೆಳೆಯಸಿದಂ
--------------
ಜನ್ನ
ಎಂದು ಸುದತ್ತಾಚಾರ್ಯರ ಮುಂದಣಿನರಮನೆಗೆ ಪೋಗದುರ್ವೀಭರಮಂ ನಂದನನೊಳಭಯರುಚಿಯೊಳ್‌ ಸಂದಿಸಿ ತಾನ್‌ ಜೈನದೀಕ್ಷೆಯಂ ಕೈಕೊಂಡಂ
--------------
ಜನ್ನ
-->