ಒಟ್ಟು 2 ಕಡೆಗಳಲ್ಲಿ , 1 ಕವಿಗಳು , 2 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಆವ ಕುಲಮಾರ ತನಯರಿದಾವೆಡೆಯಿಂ ಬಂದಿರೇಕೆ ಬಾಲ್ಯದೊಳೀ ಭಿಕ್ಪಾವೃತ್ತಿಯೆಂದು ಬೆಸಗೊಳೆಭೂವರ ಕೇಳೆಂದು ಕುವರನಂದಿಂತೆಂದಂ
ಆವೆಡೆಯೊಳಿರ್ದನಾತ್ಮಂಗಾವುದು ಕುಜುಪೆಂಂದೊಡಂಗಿಯಂಗದೊಳೆಲ್ಲಂತೀವಿರ್ಪಂ ಭೂತಚತು-ಷ್ಟಾವಯವದಿನನ್ಯ ನಾತ್ಮನತಿಚೈತನ್ಯಂ