ಒಟ್ಟು 6 ಕಡೆಗಳಲ್ಲಿ , 1 ಕವಿಗಳು , 6 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅಮೃತಮತಿ ಅಷ್ಟವಂಕಂ-ಗೆ ಮರುಳ್ಗೊಂಡತ್ತೆ ಗಂಡನಂ ವಿಷದಿಂಂ ಕೊಂದು ಮುದಿರ್ತು ಕುಷ್ಠಿಕೊಳೆ ಪಂ-ಚಮ ನರಕದೊಳಬ್ಬಳರಸ ಧೂಮಪ್ರಭೆಯೊಳ್
ಅಮೃತಮತಿ ಗಡ ಯಶೋಧರನ ಮನಃಪ್ರಿಯೆಯಾಕೆ ದೀವಮಾಗೆ ಪುಳಿಂದಂಸುಮನೋಬಾಣಂ ತದ್ಭೂರಮಣನನೊಲಿದಂತೆ ಗೋರಿಗೊಳಿಸುತ್ತಿರ್ಕುಂ
ಅಮೃತಮತಿ ಸಹಿತಮಾ ಚಂದ್ರಮತಿಯ ಸುತನಂತು ಮೆ೫*ವ ಧವಳಾರದೊಳಭ್ರಮುವೆರಸಭ್ರ ಗಜಂ ವಿಭ್ರಮದಿಂದಂ ಸೆಜ್ಜರಕ್ಕೆ ಬಂದವೊಲೆಸೆಗುಂ
ಅಮೃತಮತಿಯೆಂಬ ಪಾತಕಿಯ ಮಾಯೆ ಬನಮಾಯ್ತು ಚಂದ್ರಮತಿಮಾತೆಯ ಮಾ-ತೆಮಗೆ ಬಲೆಯಾಯ್ತು ಹಿಂಸನಮಮೋಘಶರಮಾಯ್ತು ಕಡೆದುದಾತ್ಮಕುರಂಗಂ
ಅಮೃತಮತಿಯೆತ್ತ ರೂಪಾಧಮನಷ್ಟಾವಂಕನೆತ್ತ ಚಿತ್ರಮಪಾತ್ರೇರಮತೇ ನಾರೀ ಎಂಬುದುಸಮನಿಸಿದುದು ಬೆಂದ ಬಿದಿಗೆ ಕಣ್ಣಿಲ್ಲಕ್ಕುಂ
ಆಸನದಿಂ ಬಾಯಿಂಂ ಪೊಯ್ಸಾಸವೆ ಮೆಣಸುಪ್ಪು ಗೂಡಿ ನಿಲವಿನ ಸೂಡಿಂಲೇಸಾಗಿ ಬೆಂದ ಬಾಡಂಬಾಸಣಿಸಿಟ್ಟದನೆ ಅಮೃತಮತಿಗಟ್ಟಿಸಿಡಂ