ಒಟ್ಟು 1 ಕಡೆಗಳಲ್ಲಿ , 1 ಕವಿಗಳು , 1 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅಣ್ಣನ ಮಾತಂ ಮನದೊಳ್ತಿಣ್ಣಂ ತಳೆದೆಂದಳನುಜೆ ಮಾಡಿದುದಂ ನಾವುಣ್ಣದೆ ಪೋಕುಮೆ ಭಯಮೇಕಣ್ಣ ಭವಪ್ರಕೃತಿ ವಿಕೃತಿ ನಾವಣದುದೇ