ಒಟ್ಟು 1256 ಕಡೆಗಳಲ್ಲಿ , 1 ಕವಿಗಳು , 302 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಕಂತುವಿನ ಕಯ್ಯ ಕೂರಸಿಯಂತಿರೆ ಗರಗರಿಕೆವಡೆದು ಪೊಳೆವಸಿಯಳೆ ನೀನಿಂತಪ್ಪ ಕಾಮದೇವಂಗಂತೆಂತಾಯ್ದಅಸಿ ಕೂರ್ತೆಯೆಂದಾನಣುಯೆಂ
ಕಟಲೆ ನಿಜಹರ್ಷಬಾಷ್ಟದಮಣ್ಿವನಿ ಧರ್ಮಾನುರಾಗ ಮೇಘದ್ವನಿವೊಲ್ಮೊಟಗುವಿನುಅಂಕೆಯ ಪೊಯಿಲ್ಫಟೆಲನೆ ಕೂಗಿದುವು ಕೇಳ್ದನಿತ್ತ ನೃಪಾಲಂ
ಕಡಿದು ಕಿಖೆಕಿಚೆದನಲುವಂಪುಡಿಗುಟ್ಟಸಿ ತೊವಲನುಗಿದು ಕರುಳ ತೊಡಂಕಂಬಿಡಿಸಿ ನಡೆ ನೋಟ್ಟೆನೊಳಗೆ-ಲ್ಲಡಗಿರ್ಪುದು ಜೀವನಿರ್ಪೊಡೆಲ್ಲಿಗೆ ಪೋದಂಂ
ಕಡೆಗಣ್ಗಳ್ ಕೇದಗೆಯಂಪಡೆದುವು ಮಲ್ಲಿಗೆಗೆ ಸೆಳ್ಳುಗುರ್ ಸಂಂಪಗೆಯಂಪಡೆದುವು ಪಾದರಿಗೆನೆ ಸಂ-ಗಡರಿಂಂದಲರ್ಗೊಯ್ವ ವಾರವನಿತೆಯರೆಸೆದರ್
ಕಡೆಯೊಳ್ ಕೋಣನ ಪೋರ್ಕುಳಿಗಿಡುವಿಗೆ ಮಿತ್ತೆಂಬ ತೆಅದೆ ಪರದನ ಬೀಡಂಬಿಡೆ ಸೂಹೌಗೊಂಡು ತನ್ನಂಪಿಡಿತರಿಸಿ ವಿಚತ್ರಮಪ್ಪ ಕೊಲೆಯಂ ಕೊಂದಂ
ಕನ್ನರನಾದರದಿಂ ಕುಡೆಹೊನ್ನಂ ಮನಮೊಸೆದು ತೈಲಪಂ ಕುಡೆ ರನ್ನಂಮನ್ನಿಸಿ ಬಲ್ಲಾಳಂ ಕುಡೆಜನ್ನಂ ಕವಿಚಕ್ರವರ್ತಿವೆಸರಂ ಪಡೆದರ್
ಕರಮೆಸೆಯೆ ಸಮೆದು ಬಂದುದುಚರಣಾಯುಧಮದಳಣ ಚಿತ್ರಪರಿಶೋಭೆಗೆ ಬೆಂತರನೊಂದಾಶ್ರಯಿಸಿರ್ದುದುಪರಸಿದಳುಗ್ಗಡಿಸಿ ಜನನಿ ಪುತ್ರಂ ಪೊಯ್ದಂ
ಕರಮೇಜ್ಸ್‌ಯುಳ್ಳ ಪಿಳ್ಳೆಗ-ಳೆರಡುಮನೋಲಗಿಸಿದಂ ನೃಪಂಗಲ್ಲಿಯ ಮಾ-ದರನಿತ್ತು ಚಂಡಕರ್ಮಂ-ಗರಸನವಂ ನೋಡಿ ಸಲಹು ನೀನೆಂದಿತ್ತಂ
ಕರಹಟದೊಳ್ ಬೇಂಟೆಯ ಕು-ಕ್ಯುರಿಯಾದಳ್ ಸತ್ತು ಚಂದ್ರಮತಿಯುಂ ಬಟೆಕಾ-ಯೆರಡುಮುಪಾಯನ ಘಟನೆಯಿ-ನರಮನೆಯಂ ಸಾರ್ದುವಾ ಯಶೋಧರಸುತನಾ
ಕರಿದಾದೊಡೆ ಕತ್ತುರಿಯಂಮುರುಡಾದೊಡೆ ಮಲಯಜಂಂಗಳಂ ಕೊಂಕಿದೊಡೇಂಸ್ಮರಚಾಪಮನಿಳಿಕಯ್ದೆರೆಮರುಳೇ ಪೊಲ್ಲಮೆಯೆ ಲೇಸು ನಲ್ಲರ ಮೆಯ್ಯೊಳ್
ಕಲ್ಲೊಳ್ ಪೊನ್ ಪಾಲೊಳ್ ಘೃತ-ಮಿಲ್ಲೆನವೇಡುಂಟು ದೇಹದೊಣಗಾತ್ಮನದೇ-ಕಿಲ್ಲ ಕುರುಡಂಂಗೆ ತೋಣದೊ-ಡಿಲ್ಲಪ್ಪದೆ ವಸ್ತು ಭೇದಿಪಂಗಾತ್ಮನೊಳಂ
ಕವಚಹರನಾದ ತನಯನೊಳವನೀಭರಮೆಂಂಬ ಕನಕಮಣಿಮಂಡನ ಭಾರವನಿಟುಪಿ ನೀಡುವಮೋಲಾಡುವನಂಗಜರಾಗ ಶರಧಿಯೊಳಗೆ ಯಶೌಘಂ
ಕಾರಿರುಳೊಳಮೆಳವಿಸಿಲಂಪೂರಂ ಪರಿಯಿಪುವು ಬೀದಿಯೊಳ್ ನಿಜರುಚಿಯಿಂಹೀರೆಯ ಹೂವಿನ ಬಣ್ಣದನೇರಾಣಿಯ ಕುಸುರಿವೆಸದ ನೆಲೆಮಾಡಂಗಳ್
ಕಾಲದ ಗರಟಗೆಯೊಳ್ ನೃಪಚಿತ್ತಚೋರನಂ ತೋಜಹುವ ದೀವಿಗೆಯೆನೆ ಸಂಮುಖಮಾಯ್ತೋಲಗದೊಳ್ ನಿರ್ದಿಷ್ಟ ಪಳಿತಚಿಕುರಂ ಮುಕುರಂ
ಕಿಜವರೆಯದ ಶುಭಲಕ್ಷಣBesa ABOG ಮರ್ತ್ಯಯುಗಲಕಮಂ ತಾನಜಸಲ್ ಬಳರಿಯ ಬನದಿಂಂಪೊಅಮಟ್ಟಂ ಚಂಡಕರ್ಮನೆಂಬ ತಳಾಅಂ