ಒಟ್ಟು 183 ಕಡೆಗಳಲ್ಲಿ , 1 ಕವಿಗಳು , 125 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಶ್ರೀ ರಮಣಿ ತೋರಮುತ್ತಿನಹಾರದೊಳೊಲೆದುಯ್ಯಲಾಡೆ ನಿತ್ಯವಸಂತಂಪೇರುರಮಾಗಿರೆ ತಾಳ್ವಿದಯಶೋಧರನ್ಯಪೇಂದ್ರ ನೀನಲ್ಲದವರ್
ಶ್ರೀಮತ್ತೀರ್ಥಾಧಿಪನ ವದನಾಂಭೋಜದಿಂಂ ಸರ್ವಭಾಷಾಸಾಮಾನ್ಯಂ ಶ್ರೀವಚನಮೊಗೆದತ್ತಾ ವಚೋಮಾರ್ಗದಿಂ ಮತ್ತಾಮುಂ ಕಂಡುಂಡುದಅ ಕಥೆಯಂ ಪೇಟ್ಪಪೆಂ ಕೇಳಿಮೆಂದಾಭೂಮೀಶಂಗಂ ದಭಯರುಚಿಯಿಂತೆಂದು ಪೇಟಲ್ ತಗುಟ್ಟಂ
ಸಿಸಿರಮನೆ ಪಡೆದು ಪರಕೆಗೆವಸತನಲರ್ವೋದ ಮಾವಿನಡಿಮಂಚಿಕೆಯೊಳ್ಕುಸುರಿದಖವೆದಡಗಿನಗತೆವೊಲೆಸೆದುವು ತದ್ವನದೊಳುದಿರ್ದ ಮುತ್ತದ ಮುಗುಳ್ಗಳ್
ಸ್ವರವೇದವಿದ್ಯೆಯಂ ತ-ನ್ನರಸಿಗೆ ಮೆಣೌಯಲ್ಕೆ ದೇವಿ ನೋಡೆನುತೆಚ್ಚಂಸರಲೆಯ್ದಿಸೆ ಕಡೆದುವವಂ-ತೆರಡರ್ಕಾಯುಃ ಪ್ರಮಾಣಮೊಂದಾದುದೆನಲ್
ಹೃದಯ ಪ್ರಿಯರಂತೊಜಗಿದಪದದೊಳ್ ಗರಟಿಗೆಯ ಜಾವದುಕ್ಕಡದುಲಿ ಮAG ಪೊತ್ತು ಸೂಟ್ ಕರುಮಾಡದ ಪಕ್ಕದೊಳಿರ್ದ ಪಟ್ಟದಾನೆಯ ಬದಗಂ