ಒಟ್ಟು 156 ಕಡೆಗಳಲ್ಲಿ , 1 ಕವಿಗಳು , 115 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಪರಿವಾರಮಂ ಪ್ರಧಾನರ-ನಿರಿಸಿ ಯಶೋಮತಿಗೆ ರಾಜ್ಯಮಂ ಕೊಟ್ಟು ಯಶೋ-ಧರನಿಂತು ತಪಕೆ ನಡೆಯ-ಲ್ಕಿರೆ ಮೃತ್ಯುವಿನಂತೆ ಅರಸಿ ಬಂದಿಂತೆಂದಳ್
ಪರಿಹರಿಪೆಯೆಮ್ಮ ನುಡಿಯಂಗುರುವಚನಮಲಂಘನೀಯಮೆನ್ನದೆ ನೀನಾದರದಿಂ ಕೈಕೊಳ್ ಧರ್ಮದೊಳರಸುಗಳೇ ಶಾಂತಿಯೆಂದೊಡನುಸಿಸರಿಸರೆ ಪೇಟ್
ಪಲವಂಂದದ ನಿಗ್ರಹದಿಂಕೊಲಿಸಿದೊಡಾ ಮೊಸಳೆ ಸತ್ತುಮದುವೆ ಬಟೆಕ್ಕಾಪೊಲಗೇರಿಯಾಡಿನೊಡಲೊಳ್ನೆಲಸಿ ಬಟೆಕ್ಕೊಯ್ಯನೊಗೆದುದಾಡಿನ ರೂಪಿಂ
ಪೊಂಬಾಟ್ ಚಾಮರಂ ಚಂದ್ರಂ ಬೆಳ್ಗೊಡೆ ಕೇಳಿಶಿಖರಿ ಸಿಂಹಾಸನಮಾ-ಯ್ನೆಂಬಿನೆಗಮಂಗಜಂ ಮಾ-ಕುಮಾರಂಗೆ ಪಟ್ಟಮಂ ಕಟ್ಟಿಸಿದಂ
ಬಸಿದಪುದು ಮೆಯ್ಯರಸಿಗೆಯುಮೊಡಲಟೆದುದಾದೊಡಂ ಮಾಣಳೆ ನಾಯ್ಬಸನಿಗತನಮಂ ಮಾಣ್ಬೀಕಿಸುಗುಳಿಯಂ ಜವನುಮುಯ್ಯಲೇಂ ಪೇಸಿದನೋ
ಬಿನದಕ್ಕೆ ಪಾಡುತ್ತಿರೆ ನುಣ್ಣನಿ ನಿದ್ರೆಗೆ ಕತಕಬೀಜಮಾಯ್ತೆನೆ ಮೃಗಲೋಚನೆ ತಿಳಿದಾಲಿಸಿ ಮುಟ್ಟಿದಮದಮನೆ ತೊಟ್ಟನೆ ಪಸಾಯದಾನಂಗೊಟ್ಟಳ್
ಬೆನ್ನೊಳೆ ಪೋದಂ ದೋಷದಬೆನ್ನೊಳೆ ಸಂದಿಸುವ ದಂಡದಂತರಸಂ ಪ್ರಚ್ಛನ್ನದಿನುರ್ಚಿದ ಬಾಳ್ವೆರಸನ್ನೆಗಮಾ ಬದಗನರಸಿ ತಡೆದೊಡೆ ಮುಳಿದಂ
ಬೇಂಟೆಗೆ ನಡೆಯೆ ಯಶೋಮತಿಗೆಂಟಖೊಳಾರಣ್ಯವಾಸಿಗಳ್ ನಿಲೆ ಕಂಡಾ-ಬೇಂಟೆ ಪರಿಯದೊಡೆ ಬಿನದದಕಂಟಕನೀ ಸವಣನೆನುತೆ ಬರುತಂಂ ಮುನಿದಂ
ಭಲರೆ ನೃಪೇಂಂದ್ರಾ ದಯೆಯೊಳ್ನೆಲೆಗೊಳಿಸಿದೆ ಮನಮನಮಮ ನೀನ್ ಕೇಳ್ದುದು ಸತ್ಫಲಮಾಯ್ತು ಧರ್ಮಪಥದೊಳ್ಸಲೆ ಸಂದಪೆ ಕಾಲಲಬ್ಬಿ ಪೊಲಗಡಿಸುವುದೇ
ಭಾವಕನತಿರಸಿಕಂ ಸಂಭಾವಿತನಭ್ಯಸ್ತ ಶಾಸ್ತ್ರನನ್ಹಿತನೆನಿಪಾದೇವಂಗೆ ವಿಷಯಮಲ್ಲದೆದೇವಾನಾಂಪ್ರಿಯರ್ಗೆ ವಿಷಯಮೇ ಸತ್ಯಾವ್ಯಂ
ಮಣಿದೊಣಇಗಿದನಂತೆವೊಲಿರೆಪಣಮೆ ಪಗಲ್ ಮುಗಿಯೆ ಸಿಲ್ಕಿ ಕೈರವದನಿರುಳ್ಪೊಜಮಡುವಂತರಸನ ತೋಳ್ಗೆೆಯಿಂ ನುಸುಳ್ಬರಸಿ ಜಾರನಲ್ಲಿಗೆ ಪೋದಳ್
ಮತ್ತಂ ಧರ್ಮವಿಹಾರ ನಿ-ಮಿತ್ತಂ ಬಂದಿರೆ ಯಶೋಧರಂ ತಮ್ಮವರ್ಗಾದುತ್ತಮಗತಿಯಂ ಕೇಳ್ಬು ಸು-ದತ್ತಾಚಾರ್ಯರ ಪದಾಬ್ಬಮಂ ಪೂಜಿಸಿದಂ
ಮತ್ತೊರ್ಮೆ ಚಾಲದೊಳ್ ಸಿ-ಕೈತ್ತೆಯ್ಯಾಗಿರ್ದ ಮೀನದಂ ಶ್ರಾದ್ಧಕ್ಕ-ತ್ಯುತ್ತಮ ಲೋಹಿತ ಮತ್ಸ್ಯಮ-ನುತ್ತಮಮೆಂದೊಂದು ಕಡೆಯಿನಡಿಸಿದನರಸಂ
ಮನಸಿಜ ಕಲ್ಪಲ ತಾನಂದನಮೆನೆ ಬಿಂಕಕ್ಕೆ ಕೊಂಕಿದಬಲಾಜನಮಂಂನನೆಕೊನೆವೋಗಿಸುತಿರ್ಪುದುಮನುಜ ಮನೋಭವ ಣವದ್ವಿಳಾಸವಸಂತಂ ಕ್ಷ
ಮಾಳಿಗೆಯೊಳಗಣ ಸೊಡರ್ಗುಡಿಡಾಳಂಬಡೆದಂತೆ ರಂಗರಕ್ತಿ ಯೊಳಮರ್ದುಂಪಾಳಿಕೆವಡೆದು ಬಜಾವಣೆಮಾಳಸಿರಿಯೆಂಂಬ ರಾಗಮಂ ಚಾಳಿಸಿದಂ