ಒಟ್ಟು 97 ಕಡೆಗಳಲ್ಲಿ , 1 ಕವಿಗಳು , 81 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಮುನಿದಯ್ನೂಹುಂ ಕುನ್ನಿಗಳನಿತುಮನೊರ್ಮೊದಲೆ ತೋಜೆ ಕೊಳ್ಳೊಳಿಸೆ ಮಹಾಮುನಿ ತಳರದೆ ಮೇರುವೊಲಿರೆವನಮೃಗದವೊಲುರ್ಕನಣಿದು ಸುಟೆದುವು ನಾಯ್ಗಳ್
ಮುಳಿದಾಕೆ ತಂದ ಮಾಲಾಮಳಯಜ ತಾಂಂಬೂಲಜಾಮಂ ಕೆದಅು ಕುರುಳ್ಗಳನೆಯೆದು ಬೆನ್ನ ಮಿಳಿಯಿಂಕಳಹಂಸೆಗೆ ಗಿಡಗನೆಅಗಿದಂತಿರೆ ಬಡಿದಂ ರ್ಳ
ರತಿವೆರಸು ಮನಸಿಜಂ ಬನ-ದತಿಶಯಮಂ ನೋಡಲೆಂದು ಬರ್ಪಂತೆ ಯಶೋ-ಮತಿ ಕುಸುಮಾವಳಿವೆರಸು-ನ್ನತಪೀತಚ್ಛತ್ರನಂದನಂ ನಡೆತಂದಂ
ವ್ರತಹಾನಿ ಹಿಂಸೆಯೊಂದೀಗತಿಗಿಕ್ಕಿದುದುಟುದ ನಾಲ್ಕು ಮಾದೊಡೆ ಬಟೆಕೇಂಚತುರಂಗಬಲ ಸಮೇತಶಂಪ್ರತಿಪಕ್ಷಂ ಶೂರನಾದೊಡೇನಂ ಮಾಡಂ
ಸಳನೆಂಬ ಯಾದವಂ ಹೊಯ್ಸಳನಾದಂ ಶಶಕಪುರದ ವಾಸಂತಿಕೆಯೊಳ್ಮುಳಿದು ಪುಲಿ ಪಾಯ್ವುದುಂ ಹೊಯ್ಸಳ ಎಂದೊಡೆ ಗುರುಗಳಿತ್ತು ಕುಂಚದ ಸೆಳೆಯಂ
ಸಿಸಿರಮನೆ ಪಡೆದು ಪರಕೆಗೆವಸತನಲರ್ವೋದ ಮಾವಿನಡಿಮಂಚಿಕೆಯೊಳ್ಕುಸುರಿದಖವೆದಡಗಿನಗತೆವೊಲೆಸೆದುವು ತದ್ವನದೊಳುದಿರ್ದ ಮುತ್ತದ ಮುಗುಳ್ಗಳ್