ಒಟ್ಟು 81 ಕಡೆಗಳಲ್ಲಿ , 1 ಕವಿಗಳು , 64 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶೀರ್ಷಾಭರಣಮೆಂಂಬ ಧರೆಗು- ತ್ಯರ್ಷಾ ವಿಳಾಸನದ ಭೂಮಿ ಸಕಳ ಜನಕ್ಕಂ ಹರ್ಷಮನೀವುದು ಭಾರತ ವರ್ಷದಯೋಧ್ಯಾ ಸುವಿಷಯದೊಳ್‌ ರಾಜಪುರಂ
--------------
ಜನ್ನ
ಶ್ರೀ ರಮಣಿ ತೋರಮುತ್ತಿನ ಹಾರದೊಳೊಲೆದುಯ್ಯಲಾಡೆ ನಿತ್ಯವಸಂತಂ ಪೇರುರಮಾಗಿರೆ ತಾಳ್ವಿದ ಯಶೋಧರನ್ಯಪೇಂದ್ರ ನೀನಲ್ಲದವರ್‌
--------------
ಜನ್ನ
ಸುರತ ಸುಖಪಾರವಶ್ಶಂ ತರೆ ನಿದ್ರಾಭರಮನಿರ್ವರುಂ ಶಿಥಿಲತನೂ ಪರಿರಂಭಣದಚ್ಚಳಿಯದೆ ಪರಿವೇಷ್ಟಿತ ಬಾಹುವಳಯದೊಳ್‌ ಕಣ್ಗಯ್ದರ್‌
--------------
ಜನ್ನ
ಸ್ವರವೇದವಿದ್ಯೆಯಂ ತ- ನ್ನರಸಿಗೆ ಮೆಣೌಯಲ್ಕೆ ದೇವಿ ನೋಡೆನುತೆಚ್ಚಂ ಸರಲೆಯ್ದಿಸೆ ಕಡೆದುವವಂ- ತೆರಡರ್ಕಾಯುಃ ಪ್ರಮಾಣಮೊಂದಾದುದೆನಲ್‌
--------------
ಜನ್ನ
-->