ಒಟ್ಟು 75 ಕಡೆಗಳಲ್ಲಿ , 1 ಕವಿಗಳು , 65 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವ್ರತಹಾನಿ ಹಿಂಸೆಯೊಂದೀ ಗತಿಗಿಕ್ಕಿದುದುಟುದ ನಾಲ್ಕು ಮಾದೊಡೆ ಬಟೆಕೇಂ ಚತುರಂಗಬಲ ಸಮೇತಶಂ ಪ್ರತಿಪಕ್ಷಂ ಶೂರನಾದೊಡೇನಂ ಮಾಡಂ
--------------
ಜನ್ನ
ಶೀರ್ಷಾಭರಣಮೆಂಂಬ ಧರೆಗು- ತ್ಯರ್ಷಾ ವಿಳಾಸನದ ಭೂಮಿ ಸಕಳ ಜನಕ್ಕಂ ಹರ್ಷಮನೀವುದು ಭಾರತ ವರ್ಷದಯೋಧ್ಯಾ ಸುವಿಷಯದೊಳ್‌ ರಾಜಪುರಂ
--------------
ಜನ್ನ
ಸುರತ ಸುಖಪಾರವಶ್ಶಂ ತರೆ ನಿದ್ರಾಭರಮನಿರ್ವರುಂ ಶಿಥಿಲತನೂ ಪರಿರಂಭಣದಚ್ಚಳಿಯದೆ ಪರಿವೇಷ್ಟಿತ ಬಾಹುವಳಯದೊಳ್‌ ಕಣ್ಗಯ್ದರ್‌
--------------
ಜನ್ನ
ಸುರಿಗಿಅುದರ್ಚನೆಯಾಡುವ ಪರಕೆಯನೊಪ್ಪಿಸುವ ಲಕ್ಕಲೆಕ್ಕದ Gos ರ್ವೆರಸು ಬಲವಂದು ದೇವಿಯ ಚರಣಂಗಳ್ಗೆ ಅಗಿ ರಂಗಮಂಟಪದೆಡೆಯೊಳ್‌
--------------
ಜನ್ನ
ಹೃದಯ ಪ್ರಿಯರಂತೊಜಗಿದ ಪದದೊಳ್‌ ಗರಟಿಗೆಯ ಜಾವದುಕ್ಕಡದುಲಿ ಮ AG ಪೊತ್ತು ಸೂಟ್‌ ಕರುಮಾ ಡದ ಪಕ್ಕದೊಳಿರ್ದ ಪಟ್ಟದಾನೆಯ ಬದಗಂ
--------------
ಜನ್ನ
-->